ಹೊಸಂಗಡಿ ಫ್ರೆಂಡ್ಸ್ ಕ್ಲಬ್ ನಿಂದ 79ನೇ ವಷ೯ದ ಸ್ವಾತಂತ್ರ್ಯೋತ್ಸವ ಆಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಹೊಸಂಗಡಿ ಫ್ರೆಂಡ್ಸ್ ಕ್ಲಬ್ ನಿಂದ 79ನೇ ವಷ೯ದ ಸ್ವಾತಂತ್ರ್ಯೋತ್ಸವ ಆಚರಣೆ

ಮೂಡುಬಿದಿರೆ : ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದ ಫ್ರೆಂಡ್ಸ್ ಕ್ಲಬ್ ಹೊಸಂಗಡಿ ಇಲ್ಲಿಯ ಕ್ಲಬ್ ನ ವಠಾರದಲ್ಲಿ 79ನೇ ವಷ೯ದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

 ಅಣ್ಣು ಪೇರಿ ದರ್ಕಾಸ್ ಇವರು ದ್ವಜಾರೋಹಣ ನೆರವೇರಿಸಿದರು.

 ಕ್ಲಬ್ ನ ಗೌರವಾಧ್ಯಕ್ಷ, ಜಿ. ಪಂ. ನ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಭಾಗವಹಿಸಿ  ಶುಭ ಹಾರೈಸಿದರು.

  ಈ  ಸಂದರ್ಭದಲ್ಲಿ ಕ್ಲಬಿನ ಸದಸ್ಯರುಗಳಾದ ಆನಂದ ಬಂಗೇರ ವಿಶಾಲ್ ರೈ, ಪದ್ಮರಾಜ್ ಪೇರಿ, ಚಂದ್ರಕಾಂತ್, ಬಾಬು ಕೋಟ್ಯಾನ್, ಸೂರಪ್ಪ ಕೊಡಿಂಗೇರಿ, ಸಾಥ್ವಿಕ್ ಡಿ. ಎಸ್. ದೇವುದಾಸ್, ಭರತ್ ಕರ್ಕೇರ, ಸಂಗೀತ್, ಕೇಶವ ದೇರಾರ್, ಶೇಖರ್ ದೇರಾರ್, ದಿನೇಶ್ ಹೆಂದೋಟ್ಟು, ಸಚಿನ್ ಸೂರಪ್ಪ, ಪ್ರವೀಣ್ ಕೊರಿಬೆಟ್ಟು, ಪ್ರದೀಪ್ ಕೊಡಿಂಗೇರಿ ಶುಭಾನಂದ ಕಾಜೋಟ್ಟು, ದೇವಯ್ಯ ನಾಯ್ಕ್,ಪ್ರಮೋದ್ ಕೋಟ್ಯಾನ್, ವಿಜಯ ಉಜಿರದೆ, ಹರೀಶ್ ದೇವಾಡಿಗ, ಸುಧಾಕರ್ ಭಂಡಾರಿ, ದಾಮೋದರ್ ರಿಕ್ಷಾ,ಮುಂತಾದ ವರು ಉಪಸ್ಥಿತರಿದ್ದರು.


ಕ್ಲಬ್ ನ ಅಧ್ಯಕ್ಷ ಶ್ರೀಪತಿ ಉಪಾಧ್ಯಾಯ ಇವರು ಸ್ವಾಗತಿಸಿ ಕಾರ್ಯದರ್ಶಿ ಸುಜಿತ್ ಕುಮಾರ್ ಧನ್ಯವಾದವಿತ್ತರು.

Post a Comment

0 Comments