ಹ್ಯಾಪಿ ಕೆರಿಯರ್ ಪ್ಯಾರಾಮೆಡಿಕಲ್ ಇನ್ಸ್ಟಿಟ್ಯೂಟ್‌ನಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಆರಂಭ
ಕಾರ್ಕಳ : ಹ್ಯಾಪಿ ಕೆರಿಯರ್ ಪ್ಯಾರಾಮೆಡಿಕಲ್ ಇನ್ಸ್ಟಿಟ್ಯೂಟ್‌ನಲ್ಲಿ ಪದವಿ / ಡಿಪ್ಲೊಮಾ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಆರಂಭಗೊಂಡಿದೆ. ಯುಜಿಸಿ ಅನುಮೋದನೆ ಹೊಂದಿದ್ದು MLT, OT, Imaging, Dialysis, Optometry, Cardiac Care, Physiotherapy ಕೋರ್ಸ್ ಲಭ್ಯವಿದೆ.
ಪಿಯುಸಿ (ಕಲೆ,ವಿಜ್ಞಾನ,ವಾಣಿಜ್ಯ) ಪಾಸಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳಿಗೆ ಆನ್‌ಲೈನ್/ಆಫ್‌ಲೈನ್ ತರಗತಿಗಳೊಂದಿಗೆ ಅವರ ಊರಿನ ಆಸ್ಪತ್ರೆಗಳಲ್ಲಿ ಕೆಲಸದ ತರಬೇತಿಯನ್ನು ನೀಡಲಾಗುವುದು, ಹೆಚ್ಚಿನ ಮಾಹಿತಿ ಹಾಗೂ ದಾಖಲಾತಿಗಾಗಿ 7676585604 ಸಂಖ್ಯೆಗೆ ಕರೆ ಮಾಡಬಹುದು ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.
0 Comments