ಗೆಳೆಯರ ಬಳಗ ವರಂಗ 5 ನೇ ವರ್ಷದ ವಾರ್ಷಿಕೋತ್ಸವದ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 ಗೆಳೆಯರ ಬಳಗ ವರಂಗ ಅರ್ಪಿಸುವ 5 ನೇ ವರ್ಷದ ವಾರ್ಷಿಕೋತ್ಸವದ

ಗೆಳೆಯರ ಬಳಗ ವರಂಗ ಅರ್ಪಿಸುವ 5 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ  ಶ್ರೀ ಪದ್ಮಾಂಬ ರಂಗವೇದಿಕೆಯಲ್ಲಿ,,ವಿಶ್ವ ರಂಗ,, ಕಲಾವಿದರು ವರಂಗ, ತಂಡದ ಕಲಾವಿದರಿಂದ  ತುಳು ಸಂಸಾರಿಕ ಹಾಸ್ಯಮಯ ಕುತೂಹಲ ಭರಿತ ಅದ್ದೂರಿ ರಂಗ ವಿನ್ಯಾಸದ ನಾಟಕ,,,    ಬದಲಾಯಿ ಬ ದ್ ಕ್....ಯಶಸ್ವಿಯಾಗಿ ನಡೆಯಿತು 🔥ತುಳುನಾಡ ಕಾರ್ಣಿಕದ ಕಥೆಯನ್ನು, ಸಮಾಜ ಕ್ಕೆ ಅಭಿನಯದ ಮೂಲಕ  ತೋರಿಸಲ್ಪಟ್ಟು ,ಮಳೆ ಇದ್ದರು ಹೋಗುವ ವರೆಗೆ ಕಾದು ನಾಟಕ...ಶುರುವಾಗುವುದರಿಂದ ಕೊನೆಯವರೆಗೂ ಕುಳಿತಲ್ಲಿ ಆಚೀಚೆ ಹೋಗದೆ   ನೋಡಿದ ಕಲಾಭಿಮಾನಿಗಳು, ದೈವ ಆರಾಧನೆಯ ಕಥೆಯನ್ನು, ಅದ್ದೂರಿ ರಂಗ ವಿನ್ಯಾಸದ ಮೂಲಕ, ಯಶಸ್ವಿಗೊಳಿಸಿದ  ವಿಶ್ವ ರಂಗ ಕಲಾವಿದರು,ನಾಟಕ ನೋಡಿದವರು, ಇನ್ನೊಮ್ಮೆ ನಿಮ್ಮ ನಾಟಕ ಪ್ರದರ್ಶನ ಇದ್ದರೆ ತಿಳಿಸಿ ಎಂದು ಹೇಳಿ, ಪ್ರಶಂಸೆಗೆ ಕಾರಣವಾದ.                               ನಾಟಕ,   ಬದಲಾಯಿ ಬ ದ್ ಕ್.ನಾಟಕ ರಚನೆ, ನಿರ್ದೇಶನ, ಸಾಹಿತ್ಯ ವಿ ರ್ ಸತೀಶ್ ಆಚಾರ್ಯ ವರಂಗ ಸಹ ನಿರ್ದೇಶನ ಸಲಹೆ ನಟನೆ ಮರ್ವಿನ್ ಶಿರ್ವ, ಸಲಹೆ ನಟನೆ ಸದಾಶಿವ ಶೆಟ್ಟಿ ಕಾರ್ಕಳ, ವಿನೋದ್ ನಿಟ್ಟೆ ಬಜಕಳ, ಸುರೇಶ್ ನಿಟ್ಟೆ ತುಳು ನಾಡ ಕಾರ್ಣಿಕದ ಯಶಸ್ವಿ ಅದ್ದೂರಿ ರಂಗ ವಿನ್ಯಾಸದ ಮೈ ಜುಮ್ಮ್ ಎನ್ನಿಸುವ ಸನ್ನಿವೇಶ ಕಣ್ಣಲ್ಲಿ ನೀರು ಭರಿಸುವ ಸನ್ನಿವೇಶ ನಕ್ಕು ನಗಿಸಿ ಎಲ್ಲಾ ಕಲಾವಿದರು ಉತ್ತಮ ನಟನೆಯಿಂದ ಕಲಾಭಿಮಾನಿಗಳ ಮನ ಸೆಳೆದು ಪ್ರಸಂಶಕ್ಕೆ ಕಾರಣವಾದ  ಕುತೊಹಲ ಭರಿತ ನಾಟಕ ಮುಂದೆ?ನೋಡಲು  ಮರೆಯದಿರಿ🪄ಗೆಳೆಯರ ಬಳಗ ವರಂಗ ಸದಸ್ಯರು🙏

Post a Comment

0 Comments

Advertisement