"ತೆರೆದಾಳ ಮೂವರು ಮಾತಾಜಿಗಳಿoದ ಸಲ್ಲೇಖನ ವ್ರತ"

ಜಾಹೀರಾತು/Advertisment
ಜಾಹೀರಾತು/Advertisment

"ತೆರೆದಾಳ ಮೂವರು ಮಾತಾಜಿಗಳಿoದ  ಸಲ್ಲೇಖನ ವ್ರತ"


 ಬಾಗಲಕೋಟೆ ಜಿಲ್ಲೆ ತೆರೆದಾಳ ತಾಲೂಕಿನ ಹಳಿಂಗಳಿ ಬದ್ರಿಗಿರಿ ಶ್ರೀ ಕ್ಷೇತ್ರದಲ್ಲಿ ಮೂರು ಮಾತಾಜಿಗಳು ಕಠಿಣ ನಿಯಮದ ಮೂಲಕ ಯಮಸಲ್ಲೇಖನ ವ್ರತ ಆಚರಿಸುತ್ತಿದ್ದಾರೆ. 772 ಜೈನ ಮುನಿಗಳು ಶ್ರೀ ಕ್ಷೇತ್ರದಲ್ಲಿ ಯಮ ಸಲ್ಲೇಖನ  ವ್ರತ ಆಚರಿಸುವುದರ ಮೂಲಕ ಭದ್ರಗಿರಿ ಪುಣ್ಯ ಭೂಮಿಯಾಗಿದ್ದು, ಈ ಪುಣ್ಯಭೂಮಿ ಯಲ್ಲಿ ವಿಜಯಪುರದ ದರ್ಶನ ಭೂಷಣ ಮತಿ ಮಾತಾಜಿ ,ಕೊಲ್ಲಾಪುರದ ಜ್ಞಾನಭೂಷಣ ಮತಿ ಮಾತಾಜಿ ,ಹಾಗೂ ಬೆಳಗಾವಿಯ ಚಾರಿತ್ಯ ಭೂಷಣಮತಿ ಮಾತಾಜಿ ರವರುಗಳು ಯಮ ಸಲ್ಲೇಖನ ವೃತ ಆಚರಿಸುತ್ತಿದ್ದಾರೆ ಎಂದು ಶ್ರೀ ಕ್ಷೇತ್ರ ಭದ್ರಗಿರಿಯ ಕುಲ ರತ್ನ ಭೂಷಣ ಮಹಾರಾಜರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ವರದಿ,: ಜೆ.ರಂಗನಾಥ ತುಮಕೂರು 


Post a Comment

0 Comments