ರಾಷ್ಟ್ರೀಯ ಮಟ್ಟದ ಕಂಪನಿ ಸೆಕ್ರೆಟರಿಸ್ ಫೌಂಡೇಶನ್ ಪರೀಕ್ಷೆಯಲ್ಲಿ ಪ್ರಥಮ

ಜಾಹೀರಾತು/Advertisment
ಜಾಹೀರಾತು/Advertisment
 ರಾಷ್ಟ್ರೀಯ ಮಟ್ಟದ ಕಂಪನಿ ಸೆಕ್ರೆಟರಿಸ್ ಫೌಂಡೇಶನ್ ಪರೀಕ್ಷೆಯಲ್ಲಿ ಪ್ರಥಮ


ಮೂಡುಬಿದಿರೆ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ದ ಮಾನ್ವಿ ವರ್ಮ, ಜೆನಿಶಿಯ ಡಿಸೋಜ, ಅನುಪ್ರಿಯಾ, ಸುಧಿನ್, ಪ್ರಫುಲ್ ರಾಜ್ , ಪುಷ್ಯಂತ್ ಅಯ್ಯಪ್ಪ ಇವರುಗಳು ಭಾರತೀಯ ಮಟ್ಟದ ಕಂಪನಿ ಸೆಕ್ರೆಟರಿಸ್ ಫೌಂಡೇಶನ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾರೆ. ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ. 
ಸಂಸ್ಥೆಯು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಂಪನಿ ಸೆಕ್ರೆಟರಿ ಹಾಗೂ ಸಿಎ ಫೌಂಡೇಶನ್ ತರಬೇತಿಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡುತ್ತಿದ್ದಾರೆ.

Post a Comment

0 Comments