ಆಚಾರ್ಯ ವಿಷನ್ ಗುರುಕುಲ ಮೈಸೂರು. ಇದರ ಕುಲಾಧ್ಯಕ್ಷರಾಗಿ ಆಯ್ಕೆ
*ಪಂಡಿತ ಶ್ರೇಷ್ಠ, ಪ್ರತಿಷ್ಟಾಚಾರ್ಯ ಪೆರಿಂಜೆ ಶ್ರೀ ಪದ್ಮಪ್ರಭ ಇಂದ್ರ ಶಾಸ್ತ್ರಿ* ರಾಜಪುರೋಹಿತರು ಅಳದಂಗಡಿ ಅರಮನೆ ನೂತನ ಕುಲಾ ಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ ಎಂದು ಆಚಾರ್ಯ ವಿಷನ್ ಗುರುಕುಲದ ಕುಲಸಚಿವರಾದ ಡಾ. ಮೋಹನ್ ಕುಮಾರ್ ಶಾಸ್ತ್ರಿ ಯವರು ಪತ್ರಿಕ ಪ್ರಕಟಣೆಯಲ್ಲಿ ಪ್ರಕಟಿಸಿದ್ದಾರೆ
0 Comments