ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ: ಮೂಡುಬಿದಿರೆಯ ಅದ್ವೈತ್ ಆರ್ ಪೂಜಾರಿ ಗೆ ಪದಕ

ಜಾಹೀರಾತು/Advertisment
ಜಾಹೀರಾತು/Advertisment

 ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ: ಮೂಡುಬಿದಿರೆಯ ಅದ್ವೈತ್ ಆರ್ ಪೂಜಾರಿ ಗೆ ಪದಕ

ಉತ್ತರ ಕನ್ನಡ ಕರಾಟೆ ಅಸೋಸಿಯೇಷನ್ ಭಟ್ಕಳದ ಅಮೀನ ಪ್ಯಾಲೇಸ್ ನಲ್ಲಿ ಇತ್ತೀಚೆಗೆ ಆಯೋಜಿಸಿದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಮೂಡುಬಿದಿರೆಯ ಅದ್ವೈತ್ ಆರ್ ಪೂಜಾರಿ ಬ್ರೌನ್ ಬೆಲ್ಟ್ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಕಟ ವಿಭಾಗದಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.ಪಡು ಮಾರ್ನಾಡು ನಿವಾಸಿ ಶ್ರೀಮತಿ ಮತ್ತು ಶ್ರೀ ಅಮಿತಾ ರವಿ ಪೂಜಾರಿ ಪೋಣಿಬೆಟ್ಟು ಇವರ ಸುಪುತ್ರ

ಇವರು ಶೋರಿನ್ ರಿಯು ಕರಾಟೆ ಅಸೋಸಿಯೇಷನ್ ಮುಖ್ಯ ಶಿಕ್ಷಕ ರೆನ್ಷಿ ನದೀಮ್ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.

Post a Comment

0 Comments