*ಜವಹರಲಾಲ್ ನೆಹರು ಪ್ರೌಢಶಾಲೆ ಶಿರ್ತಾಡಿಯಲ್ಲಿ ಮೂಡಬಿದ್ರಿ ರೋಟರಿ ಕ್ಲಬ್ಬಿನ ಸಾರಥ್ಯದಲ್ಲಿಇಂಟಾರಾಕ್ಟ್ ಕ್ಲಬ್ಬಿನ ಉದ್ಘಾಟನಾ ಸಮಾರಂಭ*

ಜಾಹೀರಾತು/Advertisment
ಜಾಹೀರಾತು/Advertisment

 *ಜವಹರಲಾಲ್ ನೆಹರು ಪ್ರೌಢಶಾಲೆ ಶಿರ್ತಾಡಿಯಲ್ಲಿ  ಮೂಡಬಿದ್ರಿ ರೋಟರಿ ಕ್ಲಬ್ಬಿನ ಸಾರಥ್ಯದಲ್ಲಿಇಂಟಾರಾಕ್ಟ್ ಕ್ಲಬ್ಬಿನ ಉದ್ಘಾಟನಾ ಸಮಾರಂಭ*


       ಮೂಡಬಿದ್ರಿ ರೋಟರಿ ಕ್ಲಬ್ಬಿನ ನಾಯಕತ್ವದಲ್ಲಿ ಜವಾಹರ್ ಲಾಲ್ ನೆಹರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇಂಟರ್ ಆಕ್ಟ್ ಶಾಖೆಯ ಉದ್ಘಾಟನಾ ಸಮಾರಂಭ ಹಾಗೂ  ಪದಗ್ರಹಣ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಜವಾಹರ್ ಲಾಲ್ ನೆಹರು ಪ್ರೌಢಶಾಲಾ ಸಂಚಾಲಕರಾದ ರೊಟೆರಿಯನ್ ಎಸ್ ಡಿ ಸಂಪತ್ ಸಾಮ್ರಾಜ್ಯರು, ಮೂಡಬಿದ್ರಿ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರವಿಪ್ರಸಾದ್ ಉಪಾಧ್ಯಾಯ, ಕಾರ್ಯದರ್ಶಿ ರೊಟೀರಿಯನ್ ರತ್ನಾಕರ್ ಚೈನ್ , ಯೂತ್ ಸರ್ವಿಸ್ ಡೈರೆಕ್ಟರ್ ರೊಟೀರಿಯನ್ ಡಾಕ್ಟರ್ ಅರವಿಂದ್ ಕಿಣಿ,  ಇಂಟಾರಾಕ್ಟ್  ಕ್ಲಬ್ಬಿನ  ಛೇರ್ಮನ್ರಾದ ರೊಟೀರಿಯನ್ S. N ಬೋರ್ಕರ್, ರೊಟೀರಿಯನ್ ಡಾಕ್ಟರ್ ಆಶೀರ್ವಾದ್, ರೊಟೀರಿಯನ್ ಡಾಕ್ಟರ್ ಕೃಷ್ಣರಾಜ್ , ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಜಯಾನಂದ್ ಶೆಟ್ಟಿ ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀಮತಿ ಸಾವಿತ್ರಿ, ಇಂಟರಾಕ್ಟ್ ಸಂಯೋಜಕಿ ಶ್ರೀಮತಿ ಸುಮಂಗಳ ವಿ, ಇಂಟಾರಾಕ್ಟ್ ಕ್ಲಬ್ಬಿನ ಅಧ್ಯಕ್ಷ ಪ್ರಶಾಂತ್ ಹಾಗೂ ಕಾರ್ಯದರ್ಶಿ ಸಾಕ್ಷಿ  ಹಾಗೂ ಎಲ್ಲಾ ಇಂಟರಾಕ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments