ಶಿರ್ತಾಡಿಯಲ್ಲಿ ಪೂಜಿಸಲ್ಪಟ್ಟ 28 ನೇ ವರ್ಷದ ಗಣೇಶ

ಜಾಹೀರಾತು/Advertisment
ಜಾಹೀರಾತು/Advertisment

 ಶಿರ್ತಾಡಿಯಲ್ಲಿ ಪೂಜಿಸಲ್ಪಟ್ಟ 28 ನೇ ವರ್ಷದ ಗಣೇಶ

ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶಿರ್ತಾಡಿ ಇದರ ವತಿಯಿಂದ 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ನಡೆಯಿತು.

   ವೇ.ಮೂ.ವಾಲ್ಪಾಡಿ ಶ್ರೀ ರಾಘವೇಂದ್ರ ತಂತ್ರಿ ಅವರ ಪೌರೋಹಿತ್ಯದಲ್ಲಿ ಶಿರ್ತಾಡಿ ಬಸ್ ನಿಲ್ದಾಣದ ಬಳಿಯಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.


  ಸಮಿತಿಯ ಅಧ್ಯಕ್ಷ ಪ್ರಶಾಂತ್ ಸುವರ್ಣ, ಗೌರವಾಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ, ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ,ಕೋಶಾಧಿಕಾರಿ ಸುರೇಂದ್ರ ಕೆ.ಜೆ.ಎನ್.ಎಸ್.ಕಂದೀರು,ಉದ್ಯಮಿ ಸತೀಶ್ ಶೆಟ್ಟಿ, ಪ್ರವೀಣ್ ಜೈನ್ ಮತ್ತು ಸಮಿತಿಯ ಉಪಾಧ್ಯಕ್ಷರು, ಸದಸ್ಯರು ಈ ಸಂದರ್ಭದಲ್ಲಿದ್ದರು.

Post a Comment

0 Comments