ಆದರ್ಶ ಸಂಸ್ಥೆಯಿಂದ ಸ್ವಾತಂತ್ರ್ಯೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಆದರ್ಶ ಸಂಸ್ಥೆಯಿಂದ  ಸ್ವಾತಂತ್ರ್ಯೋತ್ಸವ 

ಮೂಡುಬಿದಿರೆ: ಆದರ್ಶ ಗ್ರಾಮ ಅಭಿವೃದ್ಧಿ ಮತ್ತು ಸೇವಾ ಸಂಸ್ಥೆ ಮೂಡುಬಿದಿರೆ ಹಾಗೂ ನವಚೇತನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇವರ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು  ಆದರ್ಶ ಧಾಮದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. 

 ವಕೀಲ ಪ್ರವೀಣ್ ಎಸ್. ಲೋಬೊ ಅವರು ಧ್ವಜಾರೋಹಣಗೈ ಶುಭವನ್ನು ಕೋರಿದರು.

 ಸಹಕಾರಿಯ ಅಧ್ಯಕ್ಷೆ  ವಸಂತಿ ಅಧ್ಯಕ್ಷತೆ ವಹಿಸಿದ್ದರು. ಆದರ್ಶ ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗೀಸ್, ನಿರ್ದೇಶಕ ಇಮಾನ್ಯುವೆಲ್ ಮೊನೀಸ್ ಉಪಸ್ಥಿತರಿದ್ದು ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು. 

 ಚಂದನ ಕಾರ್ಯಕ್ರಮ ನಿರ್ವಹಿಸಿದರು.  ರೇಖಾ ಸ್ವಾಗತಿಸಿ,  ಮುಶ್ತರಿ ಧನ್ಯವಾದ ಸಲ್ಲಿಸಿದರು. ಸದಸ್ಯರಿಗೆ ವಿವಿಧ  ಮನೋರಂಜನ ಆಟೋಟಗಳನ್ನು ನಡೆಸಲಾಯಿತು.

Post a Comment

0 Comments