ತಾಕೊಡೆ ಹನ್ನೆರಡು ಕವಲು ವಿದ್ಯುತ್ ಉತ್ಸಾದನಾ ಘಟಕ ಸಂಪೂರ್ಣ ಮುಳುಗಡೆ
ಬೆಳ್ತಂಗಡಿ ತಾಲೂಕು ಅರಂಬೋಡಿ ಗ್ರಾಮ ಗಡಿಪ್ರದೇಶದಲ್ಲಿರುವ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ತಾಕೊಡೆ ಹನ್ನೆರಡು ಕವಲು ಯಲ್ಲಿ ಹರಿಯುವ ಫಾಲ್ಗುಣಿ ನದಿಗೆ ಅಡ್ಡವಾಗಿ 15 ಜಲ ವಿದ್ಯುತ್ ಕಿರು ಉತ್ಸಾದನಾ ಘಟಕ ಕಾರ್ಯನಿರ್ವಹಿಸುತ್ತಿದ್ದು,
ಪಲ್ಗುಣಿ ನದಿಯಲ್ಲಿ ನೆರೆಯಿಂದ ಕವಿದ್ಯುತ್ ಉತ್ಸಾದನಾ ಘಟಕ ಸಂಪೂರ್ಣ ಮುಳುಗಡೆಯಾಗಿದೆ.ಕೋಟ್ಯಾಂತರ ರೂ. ನಷ್ಟವಾಗಿದೆ.
0 Comments