ಮಾಸ್ತಿಕಟ್ಟೆ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ ಆಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಮಾಸ್ತಿಕಟ್ಟೆ ಶಾಲೆಯಲ್ಲಿ 78ನೇ  ಸ್ವಾತಂತ್ರ್ಯೋತ ಆಚರಣೆ 

ಮೂಡುಬಿದಿರೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಸ್ತಿಕಟ್ಟೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.


 ಪುರಸಭಾ ಸದಸ್ಯ ಪ್ರಸಾದ್ ಕುಮಾರ್ ಹಾಗೂ ಎಂ.ಯನ್ ಕಂಪ್ಯೂಟರ್  ಮಾಲಕ ಶೃತಂಜನ್ ಜೈನ್ ಅವರ ನೇತೃತ್ವದಲ್ಲಿ ಮಕ್ಕಳಿಗೆ ಟ್ರಾಕ್ ಸೂಟ್ ನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮೂಡುಬಿದಿರೆ ಪುರಸಭೆಯ ನಿಕಟ ಪೂರ್ವ ಅಧ್ಯಕ್ಷ ಪ್ರಸಾದ್ ಕುಮಾರ್, ಎಂ.ಯನ್ ಕಂಪ್ಯೂಟರ್ ನ ಮಾಲಕ  ಶೃತಾಂಜನ್ ಜೈನ್,  ಎಸ್.ಡಿ. ಎಂ. ಸಿ ಅಧ್ಯಕ್ಷ  ಅಶೋಕ ಆಚಾರ್ಯ, ಪೊನ್ನೆಚ್ಚಾರಿ ಗುತ್ತುವಿನ ಪೃಥ್ವಿರಾಜ್ ಜೈನ್ , ಮುಖ್ಯೋಪಾಧ್ಯಾಯಿನಿ  ಸೇಸಮ್ಮ ,ಶಿಕ್ಷಕವೃಂದ,ಎಸ್.ಡಿ. ಎಂ. ಸಿ ಸದಸ್ಯರು ,ಪೋಷಕರು ,ಸ್ಥಳೀಯರು ಮತ್ತು ಪುಟಾಣಿ ಮಕ್ಕಳು ಭಾಗವಹಿಸಿದ್ದರು .

Post a Comment

0 Comments