ಕಲ್ಲಬೆಟ್ಟು ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಶಾಂತ್ ಕರ್ಕೇರ

ಜಾಹೀರಾತು/Advertisment
ಜಾಹೀರಾತು/Advertisment

 ಕಲ್ಲಬೆಟ್ಟು ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಶಾಂತ್ ಕರ್ಕೇರ

ಕಲ್ಲಬೆಟ್ಟು-ಕರಿಂಜೆ- ಮಾರೂರು ಗ್ರಾಮದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 2024 ನೇ ಸಾಲಿನ ಅಧ್ಯಕ್ಷರಾಗಿ ಸುಶಾಂತ್ ಕರ್ಕೇರ ಅವರು ಆಯ್ಕೆಯಾಗಿದ್ದಾರೆ.

  ಭಾನುವಾರ ನಡೆದ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು.
   ಉಪಾಧ್ಯಕ್ಷರಾಗಿ ಸಂದೀಪ್ ಮಾರೂರು, ಕಾರ್ಯದರ್ಶಿಯಾಗಿ ಗೋಪಾಲ ಮೊಯ್ಲಿ ವೇಣುಗೋಪಾಲ ಕಾಲನಿ ಹಾಗೂ ಇತರ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.

Post a Comment

0 Comments