ಕಲ್ಲಬೆಟ್ಟು ಶಾಲೆಯಲ್ಲಿ "ಯೋಗ ಡೇ"

ಜಾಹೀರಾತು/Advertisment
ಜಾಹೀರಾತು/Advertisment

 ಕಲ್ಲಬೆಟ್ಟು ಶಾಲೆಯಲ್ಲಿ "ಯೋಗ ಡೇ"



ಮೂಡುಬಿದಿರೆ: ಉನ್ನತೀಕರಿಸಿದ ಕಲ್ಲಬೆಟ್ಟು ಸಹಕಾರಿ ಹಿ.ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಯೋಗಾಸನಗಳನ್ನು ಮಾಡುವ ಮೂಲಕ ಯೋಗ ಡೇಯನ್ನು ಆಚರಿಸಲಾಯಿತು.

 ‌ಶಾಲಾ ಮುಖ್ಯ ಶಿಕ್ಷಕಿ ಮಾರ್ಗರೇಟ್ ಮತ್ತು ಸಿಬಂದಿ ವರ್ಗದವರು ಈ ಸಂದರ್ಭದಲ್ಲಿದ್ದರು.

Post a Comment

0 Comments