☝️ಶಿರ್ತಾಡಿ ಗ್ರಾ.ಪಂ. ವತಿಯಿಂದ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.
ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಸಿಬಂದಿಗಳು ಮತ್ತು ಊರವರು ಈ ಸಂದರ್ಭದಲ್ಲಿದ್ದರು.
0 Comments