ಎಕ್ಸಲೆಂಟ್ ನ ನಿಶಾಂತ್ ಪಿ ಹೆಗಡೆಗೆ ರಾಷ್ಟ್ರಮಟ್ಟದ 33ನೇ ರ್‍ಯಾಂಕ್

ಜಾಹೀರಾತು/Advertisment
ಜಾಹೀರಾತು/Advertisment

 ಎಕ್ಸಲೆಂಟ್ ನ ನಿಶಾಂತ್ ಪಿ ಹೆಗಡೆಗೆ ರಾಷ್ಟ್ರಮಟ್ಟದ 33ನೇ  ರ್‍ಯಾಂಕ್

ಮೂಡುಬಿದಿರೆಯ ಎಕ್ಸಲೆಂಟ್ ಪ.ಪೂ ಕಾಲೇಜಿನ ವಿದ್ಯಾರ್ಥಿ ನಿಶಾಂತ ಪಿ ಹೆಗಡೆ ರಾಷ್ಟ್ರಮಟ್ಟದ ಐಐಎಸ್‌ಇಆರ್ ಆಪ್ಟಿಟ್ಯೂಡ್ ಟೆಸ್ಟ್ 2024ರಲ್ಲಿ ರಾಷ್ಟ್ರಮಟ್ಟದ 33ನೇ ರ್‍ಯಾಂಕ್ ಪಡೆದಿದ್ದಾರೆ.


ಜೆಇಇ ಎಡ್ವಾನ್ಸ್‌ಡ್ (2024 ನಲ್ಲಿ ರಾಷ್ಟ್ರಮಟ್ಟದ ಸಿಆರ್‌ಎಲ್-4349 ರ್‍ಯಾಂಕ್ ಹಾಗೂ ನೀಟ್‌ನಲ್ಲಿ 685 ಅಂಕ ಪಡೆದುಕೊಂಡಿದ್ದರು.


ವಿದ್ಯಾರ್ಥಿಯ ಸಾಧನೆಗೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಮತ್ತು ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Post a Comment

0 Comments