ಉಳಿಯಗುತ್ತುವಿನಲ್ಲಿ ಹಿರಿಯ ಯಕ್ಷ ಕಲಾವಿದ ಪಡ್ರೆ ಕುಮಾರ್ ಗೆ ಗೌರವ

ಜಾಹೀರಾತು/Advertisment
ಜಾಹೀರಾತು/Advertisment

 ಉಳಿಯಗುತ್ತುವಿನಲ್ಲಿ ಹಿರಿಯ ಯಕ್ಷ ಕಲಾವಿದ ಪಡ್ರೆ ಕುಮಾರ್  ಗೆ ಗೌರವ



ಮೂಡುಬಿದಿರೆ: ಆಲಂಗಾರಿನ ಉಳಿಯಗುತ್ತುವಿನ "ಓಂ ನಿವಾಸ"ದಲ್ಲಿ ಜರುಗಿದ 'ಶ್ರೀ ದೇವಿ ಮಹಾತ್ಮೆ' ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ತೆಂಕು ತಿಟ್ಟಿನ ಸುಪ್ರಸಿದ್ಧ ಹಿರಿಯ ಕಲಾವಿದ ಪಡ್ರೆ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

  ಮಾರೂರು ಖಂಡಿಗೆ ರಾಮದಾಸ ಅಸ್ರಣ್ಣ,ಯಕ್ಷಗಾನ ವಿಮರ್ಶಕ ಶಾಂತಾರಾಮ ಕುಡ್ವ,  ಗುಲಾಬಿ ಬೋಜಶೆಟ್ಟಿ ಹಾಣ್ಯ ಗುತ್ತು, ಪ್ರೇಮನಾಥ ಮಾಲ೯ ಕಾರಮೊಗರುಗುತ್ತು, ರೇಣುಕಾ ಪಿ.ಮಾರ್ಲ ಹಾಣ್ಯಗುತ್ತು, ಭುವನ್ ವೈಷ್ಣವ್ ಮಾರ್ಲ ಹಾಣ್ಯಗುತ್ತು, ನಿಲೇಶ್ ಶೆಟ್ಟಿ ಪುತ್ತಿಗೆ ಗುತ್ತು, ಶೇಖರ ಶೆಟ್ಟಿ ಹಾಣ್ಯಗುತ್ತು, ಮನೋಜ್ ಕುಮಾರ್ ಶೆಟ್ಟಿ, ಸಂತೋಷ್ ಶೆಟ್ಟಿ, ರಿತೇಶ್ ಶೆಟ್ಟಿ ಈ ಸಂದರ್ಭದಲ್ಲಿದ್ದರು.

Post a Comment

0 Comments