ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷರಾಗಿ ಹರೀಶ್ ಪಿ. ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಭಂಡಾರಿ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷರಾಗಿ ಹರೀಶ್ ಪಿ.

ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಭಂಡಾರಿ

ಮೂಡುಬಿದಿರೆ: ವಕೀಲರ ಸಂಘ ಮೂಡುಬಿದಿರೆ ಇದರ 2024-26ನೇ ಸಾಲಿನ ಅಧ್ಯಕ್ಷರಾಗಿ ಹರೀಶ್ ಪಿ ಸಹಿತ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ


.


ಸಂಘದ ಉಪಾಧ್ಯಕ್ಷರಾಗಿ ಮನೋಜ್ ಶೆಣೈ, ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಭಂಡಾರಿ, ಜತೆ ಕಾರ್ಯದರ್ಶಿಯಾಗಿ ದೀಕ್ಷಾ ದೇವಾಡಿಗ ಕೋಶಾಧಿಕಾರಿಯಾಗಿ ಆನಂದ ಕೆ.ಶಾಂತಿನಗರ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ವೇತಾ ಜೈನ್ ಎನ್ .ಕೆ. , ಅಮರೇಂದ್ರ ಶೆಟ್ಟಿ, ಸಂದೇಶ್ ಭಟ್ ಹಾಗೂ ರೂಪಾ ಬಲ್ಲಾಳ್ ಆಯ್ಕೆಯಾಗಿದ್ಧಾರೆ.

Post a Comment

0 Comments