ಮೂಡಾ ಅಧ್ಯಕ್ಷರಾಗಿ ಹರ್ಷವರ್ಧನ ಪಡಿವಾಳ್ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡಾ ಅಧ್ಯಕ್ಷರಾಗಿ ಹರ್ಷವರ್ಧನ ಪಡಿವಾಳ್ ಆಯ್ಕ

ಮೂಡುಬಿದಿರೆ: ಇಲ್ಲಿನ ನ್ಯೂ ಪಡಿವಾಳ್ಸ್ ನ ಮಾಲಕ ಹರ್ಷವರ್ಧನ ಪಡಿವಾಳ್ ಅವರು ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರದ (ಮೂಡಾ) ನೂತನ ಅಧ್ಯಕ್ಷರಾಗಿ  ಆಯ್ಕೆಯಾಗಿದ್ದಾರೆ.

    ಕಳೆದ ಕೆಲ ಸಮಯಗಳಿಂದ ಅಧ್ಯಕ್ಷರಿಲ್ಲದೇ ಇದ್ದ ಮೂಡಾ ಕ್ಕೆ ಸರಕಾರದಿಂದ ಗುರುವಾರ  ಅಧಿಕೃತ ಆದೇಶ ಹೊರಬಿದ್ದಿದ್ದು  ಇದೀಗ ಹೊಸ ಸಾರಥಿಯ ನೇಮಕವಾಗಿದೆ.

   ಮೂಡಾ ಸದಸ್ಯರಾಗಿ ಪ್ರಕಾಶ್ ಕೋಟ್ಯಾನ್ ಒಂಟಿಕಟ್ಟೆ, ಸತೀಶ್ ಭಂಡಾರಿ ಕರಿಂಜೆ ಹಾಗೂ ಶೇಖರ್ ( ಬೊಳ್ಳಿ )ಅವರು ಆಯ್ಕೆಯಾಗಿದ್ದಾರೆ.

Post a Comment

0 Comments