ಮೂಡುಬಿದಿರೆಯಲ್ಲಿ ಹಣ್ಣು- ಹಂಪಲು ವ್ಯಾಪಾರಸ್ಥರ ಸಂಘ ಅಸ್ತಿತ್ವಕ್ಕೆ
ಮೂಡುಬಿದಿರೆ: ಇಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮೂಡುಬಿದಿರೆ ಹಣ್ಣು- ಹಂಪಲು ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾಗಿ ಲಿಯಾಖತ್ ಆಲಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ವಿವೇಕಾನಂದ ನಾಯಕ್ ಮತ್ತು ಅಬೂಬಕ್ಕರ್ ಎಂ., ಉಪಾಧ್ಯಕ್ಷರಾಗಿ ಅಲ್ತಾಫ್ ಮತ್ತು ಕಬೀರ್, ಕಾರ್ಯದರ್ಶಿಯಾಗಿ ಕಿರಣ್ ರೇಂಜರ್ ಹಾಗೂ ಸಲಹೆಗಾರರನ್ನಾಗಿ ಮುನ್ನ, ಆರಿಸ್, ಮಹ್ಮದ್ ನವಾಜ್, ರಫೀಕ್ ಮತ್ತು ಅಶ್ರಫ್ ಅವರನ್ನು ಆಯ್ಕೆಮಾಡಲಾಯಿತು.
0 Comments