ಹಿಂದೂ ಪೋಷಕರ ಆಗ್ರಹಕ್ಕೆ ಜಗ್ಗಿದ ಶಿಕ್ಷಣ ಸಂಸ್ಥೆ:ಇಬ್ಬರು ಕೋಮುವಾದಿ ಕ್ರೈಸ್ತ ಶಿಕ್ಷಕರ ಅಮಾನತು

ಜಾಹೀರಾತು/Advertisment
ಜಾಹೀರಾತು/Advertisment

 ಹಿಂದೂ ಪೋಷಕರ ಆಗ್ರಹಕ್ಕೆ ಜಗ್ಗಿದ ಶಿಕ್ಷಣ ಸಂಸ್ಥೆ:ಇಬ್ಬರು ಕೋಮುವಾದಿ ಕ್ರೈಸ್ತ ಶಿಕ್ಷಕರ ಅಮಾನತು

ಶಾಲಾ ಮಕ್ಕಳಿಗೆ ಹಿಂದೂ ಧರ್ಮ, ದೇವರಬಗ್ಗೆ ಅವಹೇಳನಕಾರಿ ಬೋಧಿಸಿ ಮಕ್ಕಳಲ್ಲಿ ಧರ್ಮ ವಿರೋಧಿ ಚಿಂತನೆಯನ್ನು ಬಿತ್ತುತ್ತಿರುವ ಮಂಗಳೂರಿನ ಸಂತ  ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟೆರ್ ಪ್ರಭಾ ಮೇಲೆ ಕ್ರಮಕೈಗೊಳ್ಳಲಾಗಿದೆ.


ಶ್ರೀ ರಾಮ ದೇವರೇ ಅಲ್ಲ, ಆ ಕಲ್ಲುಗಳಿಗೆ ಯಾಕೆ ಪೂಜೆ ಮಾಡುತ್ತೀರಿ. ಹಿಂದೂಗಳು ಸರಿಯಿಲ್ಲ, ಅವರ ಆಚರಣೆ ಸರಿಯಿಲ್ಲ ಎಂದೆಲ್ಲಾ ವಿದ್ಯಾರ್ಥಿಗಳ‌ ಮನದಲ್ಲಿ ಕೋಮು ವಿಷಭೀಜ ಬಿತ್ತುತ್ತಿದ್ದ ಶಿಕ್ಷಕಿ ಪ್ರಭಾ ಮತ್ತು ಸ್ಟೀವನ್‌‌ನನ್ನು ಅಮಾನತು ಮಾಡಲಾಗಿದೆ.


ಈ ಬಗ್ಗೆ ಮಾನ್ಯ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಇವರಿಗೆ ವಿಶ್ವ ಹಿಂದೂ ಪರಿಷತ್, ಶಾಸಕರು ಹಾಗೂ ಹಿಂದೂ ಪೋಷಕರು ಆಗ್ರಹಿಸಿದ್ದು ಇಂದು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.

Post a Comment

0 Comments