ಪಂಪ್‌ ಅಪರೇಟರ್ ಆತ್ಮಹತ್ಯೆ

ಜಾಹೀರಾತು/Advertisment
ಜಾಹೀರಾತು/Advertisment

 ಪಂಪ್‌ ಅಪರೇಟರ್ ಆತ್ಮಹತ್ಯೆ



ಮೂಡುಬಿದಿರೆ: ಪಂಪ್ ಅಪರೇಟರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದಿರೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

 ಪುರಸಭಾ ವ್ಯಾಪ್ತಿಯ ಕೋಟೆಬಾಗಿಲಿನ ಸುಭಾಸ್ ನಗರದ ನಿವಾಸಿ ಅಹಮ್ಮದ್ ಮುನ್ನ (35). ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಪಂಪ್ ಅಪರೇಟರ್ ಆಗಿರುವ  ಆಪರೇಟರ್ ಅಹಮ್ಮದ್ ಅವರು ತನ್ನ  ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ತಿಳಿದು ಬಂದಿಲ್ಲ.

ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments