ಮೂಡುಬಿದಿರೆ: ಕಾಳಿಕಾಂಬಾ ಮಹಿಳಾ ಸಮಿತಿಯ ನೂತನ ಅಧ್ಯಕ್ಷೆಯಾಗಿ ಶಾಂತಲಾ ಸೀತಾರಾಮ ಆಚಾರ್ಯ ಆಯ್ಕೆ
ಮೂಡುಬಿದಿರೆ: ರಜತ ಸಂಭ್ರಮ ವರ್ಷದಲ್ಲಿರುವ ಕಾಳಿಕಾಂಬಾ ಮಹಿಳಾ ಸಮಿತಿಯ ನೂತನ ಅಧ್ಯಕ್ಷೆಯಾಗಿ ಶಾಂತಲಾ ಸೀತಾರಾಮ ಆಚಾರ್ಯ ಆಯ್ಕೆಯಾಗಿದ್ದಾರೆ.
ಪೂರ್ಣಿಮಾ ವಿಘ್ನೇಶ್ ಆಚಾರ್ಯ (ಉಪಾಧ್ಯಕ್ಷೆ), ರಶ್ಮಿತಾ ಅರವಿಂದ ಆಚಾರ್ಯ (ಕಾರ್ಯದರ್ಶಿ), ಕಾವ್ಯ ಉಮೇಶ್ ಆಚಾರ್ಯ (ಜೊತೆ ಕಾರ್ಯದರ್ಶಿ), ವಿದ್ಯಾ ಸುರೇಶ್ ಆಚಾರ್ಯ (ಕೋಶಾಧಿಕಾರಿ), ಕಸ್ತೂರಿ ದೇವರಾಜ ಆಚಾರ್ಯ (ಕ್ರೀಡಾ ಕಾರ್ಯದರ್ಶಿ), ಶ್ರೀಮತಿ ಜಯರಾಮ ಆಚಾರ್ಯ (ಜೊತೆ ಕ್ರೀಡಾ ಕಾರ್ಯದರ್ಶಿ), ದೀಪಾ ರಾಜೇಶ ಆಚಾರ್ಯ (ಸಾಂಸ್ಕೃತಿಕ ಕಾರ್ಯದರ್ಶಿ), ಪರ್ಣಿಮಾ ನಾಗರಾಜ ಆಚಾರ್ಯ (ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ), ಜಯಂತಿ ಕೇಶವ ಆಚಾರ್ಯ (ಭಜನಾ ಸಂಚಾಲಕಿ), ಜಯಶ್ರೀ ಜಗನ್ನಾಥ ಆಚಾರ್ಯ (ಜೊತೆ ಭಜನಾ ಸಂಚಾಲಕಿ) ಹಾಗೂ 17 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಯಿತು.
0 Comments