ಆಳ್ವಾಸ್ ವಿರಾಸತ್ ಗೆ ಕಲಾತಂಡಗಳ ಮೆರವಣಿಗೆಯ ಮೆರಗು

ಜಾಹೀರಾತು/Advertisment
ಜಾಹೀರಾತು/Advertisment

ಆಳ್ವಾಸ್ ವಿರಾಸತ್ ಗೆ  ಕಲಾತಂಡಗಳ ಮೆರವಣಿಗೆಯ ಮೆರಗು 



ಮೂಡುಬಿದಿರೆ: ಈ ಬಾರಿಯ ಆಳ್ವಾಸ್ ವಿರಾಸತ್ ನಲ್ಲಿ  128 ಕಲಾ ತಂಡಗಳ 3000ದಷ್ಟು ಕಲಾವಿದರ ಸಾಂಸ್ಕೃತಿಕ  ಮೆರವಣಿಗೆಯ ಮೆರಗು  ಪ್ರೇಕ್ಷಕರ ಮನಗೆದ್ದಿದೆ. ರಾಜೇಂದ್ರದಾಸ್ ತಂಡದಿಂದ ಶಂಖವಾದನ, ದಾಸಯ್ಯ ದೇವರಾಜು ಮ್ಯೆಸೂರು, ಹರೀಶ್ ಮೂಡುಬಿದಿರೆ ತಂಡದ ಕೊಂಬು,   ಹರೀಶ್ ಮೂಡಬಿದಿರೆತಂಡದಿಂದ ರಣ ಕಹಳೆ ಬೂದಿಯಪ್ಪ ಶಿವಮೊಗ್ಗ ತಂಡ,ಮಂಜು ಮೈಸೂರು

ದೇವರಾಜು ಮಂಡ್ಯ,ಗಣಪತಿ ದಿವಾಕರ್ ಹಿರಿಯಡ್ಕ ಕಹಳೆ ವಾದನ,ಗಣೇಶ ಕುಂದಾಪುರ ಕೊರಗರ ಡೋಲು 

  ದೇವರಾಜು ಮಂಡ್ಯ ತಂಡದಿಂದ ನಂದೀಧ್ವಜ

  ರಂಜಿತ್ ಪರ್ಕಳಘಟೋತ್ಕಜ,   ಹರೀಶ್ ಮೂಡುಬಿದಿರೆ ಊರಿನ ಚೆಂಡೆ

ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳಿಂದ  ತಂಡದಿಂದ   ತಟ್ಟಿರಾಯ,  ಸ್ಯಾಕ್ಸೋಫೋನ್,ಕೊಡೆಗಳು,ಪೂರ್ಣಕುಂಭಗಳು, ಲಂಗ ದಾವಣಿ,ಅಪ್ಸರೆಯರು,ಯಕ್ಷಗಾನ ವೇಷ,


ಉಮಾನಾಥ ಅಶ್ವಥಪುರ ತಂಡದಿಂದ ನಾಗಸ್ವರ ,

ಕಿಂಗ್ ಕೋಂಗ್ ದೀಪಕ್ ಶೆಟ್ಟಿ, ಕಿಶೋರ್ ಉಡುಪಿ  ತಂಡದಿಂದಗೂಳಿ+ಕಟ್ಟಪ್ಪ,   ಕಿಶೋರ್ ಉಡುಪಿ ತಂಡದಿಂದ ಆಂಜನೇಯ+ವಾನರ ಸೇನೆ,  ಕಿಶೋರ್ ಉಡುಪಿ  ದೇವರಾಜು ಮಂಡ್ಯಮರಗಾಲು

  ಶಿವ ಫ್ರೆಂಡ್ಸ್ ಬರ್ಕೆ ತಂಡದಿಂದ ವಿಚಿತ್ರ ಮಾನವ

ಕಿಶೋರ್ ಉಡುಪಿಕಂಬುಳ  ಸೋಮನ ಕುಣಿತ ದೇವರಾಜು ಮಂಡ್ಯ ಶಿವ ಪ್ರಜ್ವಲ್ ಮಂಗಳೂರು

ಮಹಾಕಾಳೇಶ್ವರ ಪ್ರಜ್ವಲ್ ಮಂಗಳೂರು, ಆಂಜನೇಯ ರಂಜಿತ್ ಪರ್ಕಳ, ಚಿಟ್ಟೆಮೇಳ ಮಂಜು ಮೈಸೂರು

ಸಂತೋಷ ಕೇರಳತೆಯ್ಯಮ್


ಕಿಶೋರ್ ಉಡುಪಿ  ಶಿವ+ಅಘೋರಿಗಳು   ಪ್ರಜ್ವಲ್ ಮಂಗಳೂರು, ಆಂಜನೇಯ  ಶಿಲ್ಪಾ ಗೊಂಬೆ ಬಳಗ ರಮೇಶ್ ಕಲ್ಲಡ್ಕ,  ಸ್ನೇಹ ಗೊಂಬೆ ಬಳಗ ಬಿ.ಸಿ. ರೋಡ್

ಚಿಲಿಪಿಲಿ ಬೊಂಬೆ ಬಂಟ್ವಾಳ,  ವಂಶಿಕಾ ಗೊಂಬೆ ಬಳಗ ರಾಜೀವ್ ಬೆಳ್ತಂಗಡಿ,  ಬಿದಿರೆ ಮೂಡುಬಿದಿರೆ ಯಶೋಧರ ಬಂಗೇರ,  ಶೆಟ್ಟಿ ಬೊಂಬೆಗಳು ಶೆಟ್ಟಿ ಆರ್ಟ್ಸ್ ಬೆಳ್ತಂಗಡಿ ಗೊಂಬೆ ಬಳಗ ಆಳ್ವಾಸ್ ವಿದ್ಯಾರ್ಥಿಗಳು, ಕಾರ್ಟೂನ್ಸ್ , ಬೆಂಗಳೂರು ಬೊಂಬೆ ಕಿರಣ್,  ಚಿತ್ರದುರ್ಗ ಬ್ಯಾಂಡ್ ಲೋಕೇಶ್ ಚಿತ್ರದುರ್ಗ,  ವಾರ್‌ಕ್ರಾಫ್ಟ್ ಅಜಯ್ ಬರ್ಕೆ,  ಕಿಂದರಿ ಜೋಗಿ ಬೂದಿಯಪ್ಪ ಶಿವಮೊಗ್ಗ,  ಗೊರವರ ಕುಣಿತ ಬೂದಿಯಪ್ಪ ಶಿವಮೊಗ್ಗ, ಸುಗ್ಗಿ ಕುಣಿತ ಬೂದಿಯಪ್ಪ ಶಿವಮೊಗ್ಗ,  ಹುಲಿ ಅಜಯ್ ಬರ್ಕೆ, ಚಿರತೆ ಅಜಯ್ ಬರ್ಕೆ,  ಹುಲಿವೇಷ ರಮೇಶ ಬೆದ್ರ ಪೂಜಾಕುಣಿತ ದೇವರಾಜ್ ಮಂಡ್ಯ,  ಸವಿತಾ ಮಂಡ್ಯ

ಜೋಡಿ ಜಿಂಕೆ,  ಜೋಡಿ ಸಿಂಹ ದಿವಾಕರ್ ಕಾರ್ಕಳ,  ಬೆಂಡರ ಕುಣಿತ ಹಾವೇರಿ ಜಿಲ್ಲೆ

ಗಿಡುಗ,  ಮಂಗ ಅಜಯ್ ಬರ್ಕೆ ತಂಡ

ಪಟದ ಕುಣಿತ ಬೂದಿಯಪ್ಪ ಶಿವಮೊಗ್ಗ,  ಮಹಿಳಾ ಪಟದ ಕುಣಿತ ಸವಿತಾ ಮಂಡ್ಯ ಕೋಳಿಗಳು , ನಾರಾಯಣ ಕೇರಳ

,  ತಮಟೆ ವಾದನ ಮಂಜು ಮೈಸೂರು, ಕಾರ್ಟೂನ್ಸ್ ನಿತಿನ್ ಕಲ್ಲಡ್ಕ, ಪುರವಂತಿಕೆ ಬೂದಿಯಪ್ಪ ಶಿವಮೊಗ್ಗ

,ವೀರಭದ್ರನ ಕುಣಿತ ದೇವರಾಜ್ ಮಂಡ್,  ಜಗ್ಗಳಿಕೆ ಮೇಳ ಬೂದಿಯಪ್ಪ ಶಿವಮೊಗ್ಗ,  ಹಗಲು ವೇಷ ಅಶ್ವರಾಮ ತಂಡ,

ಶ್ರೀಲಂಕಾ ಕಲಾವಿದರು ,  ಶ್ರೀಲಂಕಾದ ಮುಖವಾಡ 

ವೀರಗಾಸೆ ಬೂದಿಯಪ್ಪ ಶಿವಮೊಗ್ಗ

ಕರಡಿ ಮಜಲು ಮಂಜು ಮೈಸೂರು

ಕಂಸಾಳೆ ಮಂಜು ಮೈಸೂರು

ಛತ್ರಪತಿ ಶಿವಾಜಿ ಪ್ರಜ್ವಲ್ ಮಂಗಳೂರು,  ನಾಸಿಕ್ ಬ್ಯಾಂಡ್ ಪ್ರಜ್ವಲ್ ಮಂಗಳೂರು

ಮೀನುಗಳು ಪ್ರಭು ಇವೆಂಟ್ಸ್,  ಮೀನುಗಳು ದಿವಾಕರ್ ಹಿರಿಯಡ್ಕ,  ಕೇರಳದ ಮೀನು ರಾಜೀವ್ ಕೇರಳ, ಪುರುಷರ ನಗಾರಿ ಮಂಜು ಮೈಸೂರು,  ಮಹಿಳೆಯರ ನಗಾರಿ ಮಂಜು ಮೈಸೂರು,  ತಿರುವಾದಿರ ಆಳಾ ್ವಸ್ ವಿದ್ಯಾರ್ಥಿಗಳು,  ಹೊನ್ನಾವರ ಬ್ಯಾಂಡ್ ಜೇಮ್ಸ್ ಹೊನ್ನಾವರ,  ಆಳ್ವಾಸ್ ವಿದ್ಯಾರ್ಥಿಗಳಿಂದ ಏಂಜೆಲ್ಸ್   ಎಲ್ವ್ರ್  , ದಫ್,

ಸಂತಾಕ್ಲಾಸ್ , ಪಂಚವಾದ್ಯ ರಾಜೀವ್ ಕೇರಳ

  ಆಳ್ವಾಸ್ ವಿದ್ಯಾರ್ಥಿಗಳು,  ಅರ್ದ ನಾರೀಶ್ವರ ನಾರಾಯಣ ಕೇರಳ,  ಪೂಕಾವಡಿ ನಾರಾಯಣ ಕೇರಳ

ಶೃಂಗಾರಿ ಮೇಳ ರಾಜೀವ್ ಕೇರಳ

ಕಥಕ್ಕಳಿ ವೇಷ ನಾರಾಯಣ ಕೇರಳ,  ಕೇರಳ ಚಿಟ್ಟೆ ವೇಷ ನಾರಾಯಣ ಕೇರಳ,  ಕೇರಳ ಕಾಳೀ ವೇಷ ರಾಜೀವ್ ಕೇರಳ,  ಕೇರಳ ಶೃಂಗಾರಿ ಮೇಳ ರಾಜೀವ್ ಕೇರಳ,  ಡೊಳ್ಳು ಕುಣಿತ ಬೂದಿಯಪ್ಪ ಶಿವಮೊಗ್ಗ,  ಕೇರಳದ ಗರುಡ ವೇಷ ರಾಜೀವ್ ಕೇರಳ

ಕೇರಳದ ಕಮಲ ವೇಷ ರಾಜೀವ್ ಕೇರಳ, ತಮಿಳುನಾಡಿನ ನೃತ್ಯ ರಾಜೀವ್ ಕೇರಳ, ಕೇರಳದ ಚಿಟ್ಟೆ ವೇಷ ರಾಜೀವ್ ಕೇರಳ,  ಕೊಂಚಾಡಿ ಚೆಂಡೆ ಮೂಕಾಂಬಿಕಾ ಚೆಂಡೆ ಬಳಗ,  ಕೇರಳದ ದೇವರ ವೇಷ ರಾಜೀವ್ ಕೇರಳ,  ಕೇರಳದ ಬಿಳಿ ವೇಷ ರಾಜೀವ್ ಕೇರಳ ಆಳ್ವಾಸ್  ಡೊಳ್ಲು ಕುಣಿತ 

ಕೇರಳದ ನವಿಲುಗರಿ ವೇಷ ರಾಜೀವ್ ಕೇರಳ, ಕೇರಳದ ಬಲೂನ್ ವೇಷ ರಾಜೀವ್ ಕೇರಳ,  ಕೇರಳದ ಹುಡುಗಿ ಹಕ್ಕಿ ರಾಜೀವ್ ಕೇರಳ ಈಶಾನ್ಯ ಭಾರತ ಹುಡುಗಿಯರು, ನಾಸಿಕ್ ಬ್ಯಾಂಡ್ ಪ್ರಜ್ವಲ್ ಮಂಗಳೂರು,  ಕೇರಳದ ದೇವರ ವೇಷ ಪ್ರಜ್ವಲ್ ಮಂಗಳೂರು,  ಕೇರಳದ ದೇವರ ವೇಷ ಪ್ರಜ್ವಲ್ ಮಂಗಳೂರು ಶೃಂಗಾರಿ ಮೇಳ ನಮಿತ್ ಮೂಡುಬಿದಿರೆ, ಕೇರಳದ ದೇವರ ವೇಷ ಪ್ರಜ್ವಲ್ ಮಂಗಳೂರು,  ತೆಯ್ಯಮ್ ಉಡುಪಿ ಪ್ರಭು ಇವೆಂಟ್ಸ್ , ಆಳ್ವಾಸ್ ಬ್ಯಾಂಡ್ ಸೆಟ್ , ಎನ್.ಸಿ.ಸಿ-ನೇವಲ್ ,  ಎನ್.ಸಿ.ಸಿ-ಆರ್ಮಿ ,  ಎನ್.ಸಿ.ಸಿ-ಏರ್ ಫೋರ್ಸ್‌ 

ಸ್ಕೌಗೈಡ್ಸ್  ರೋವರ‍್ಸ್ ,ರೆಂಜರ್ಸ್ ವಿ


ದ್ಯಾರ್ಥಿಗಳು ಸೇರಿದಂತೆ ಸುಮಾರು 128 ಕಲಾತಂಡಗಳು  ಸರತಿ ಸಾಲಿನಲ್ಲಿ  ಆಳ್ವಾಸ್ ಹೈಸ್ಕೂಲ್ ಬಳಿಯಿಂದ ಹೊರಟು ಪುತ್ತಿಗೆ  ವನಜಾಕ್ಷಿ ಶ್ರೀಪತಿ ಭಟ್ ಬಯಲು ರಂಗಮಂದಿರ ವರೆಗೆ ಸಾಗಿತು.


ವಿಶೇಷ ಆಕರ್ಷಣೆ : 


ವೇದಘೋಷಗಳು, ಭಜನ್ ಗಳು, ಪುಷ್ಪಪಲ್ಲಕ್ಕಿಗಳು ಮಂಗಳವಾದ್ಯಗಳೊಂದಿಗೆ ವಿಘ್ನನಿವಾರಕ ವಿನಾಯಕ, ಸರಸ್ವತಿ, ಶ್ರೀಲಕ್ಷ್ಮೀ, ಹನುಮಂತ, ಶ್ರೀರಾಮ ಶ್ರೀ ಕೃಷ್ಣಾದಿ ಆರೂಢ ದೇವರ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ವಿಶೇಷ ಆಕರ್ಷಣೆಯಾಗಿ ಎಲ್ಲರ ಗಮನ ಸೆಳೆಯಿತು.



ಹೆಜ್ಜೆ ಹಾಕಿದ  5 ವರ್ಷದ ಹುಡುಗಿ ಹೃದಯ್ : ಮರಗಾಲು ತಂಡದಲ್ಲಿ ಉಡುಪಿ ಕುರ್ಕಾಲಿನ ಹೃದಯ್ ಹೆಜ್ಜೆ ಹಾಕಿದ್ದು ಸಭಿಕರ ಮನಸೆಳೆದಳು .  ಮರಗಾಲು ಹುಲಿವೇಷ ದಲ್ಲಿ ಪರಿಣತಿ ಪಡೆದಿರುವ ಬಾಲ‌ಪ್ರತಿಭೆ ಕಳೆದ ಎರಡು ವರ್ಷಗಳಿಂದ  ಉಡುಪಿ ಪರ್ಯಾಯ, ಕೃಷ್ಣಾಷ್ಠಮಿ ಸೇರಿದಂತೆ  ವಿವಿದೆಡೆ ಮರಗಾಲು, ಹುಲಿವೇಷ   ತಂಡದಲ್ಲಿ  ಕಾಣಿಸಿಕೊಂಡು ಪ್ರೇಕ್ಷಕರ ಮನ ಗೆದ್ದಿದ್ದಾಳೆ.

Post a Comment

0 Comments