ಜಾರಂದಾಯ ದೈವದ ಮೂಲಸ್ಥಾನ, ಬಿಲ್ಲವ ಮನೆತನದ ದೈವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿಸಿದ ಸಂಸದ ನಳಿನ್

ಜಾಹೀರಾತು/Advertisment
ಜಾಹೀರಾತು/Advertisment

 ಜಾರಂದಾಯ ದೈವದ ಮೂಲಸ್ಥಾನ, ಬಿಲ್ಲವ ಮನೆತನದ ದೈವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿಸಿದ ಸಂಸದ ನಳಿನ್





ಬಿಲ್ಲವ ಮನೆತನದ ಹೆಸರಾದ, ತುಳುನಾಡಿನ ಅತ್ಯಂತ ಕಾರಣಿಕದ ದೈವ ಜಾರಂದಾಯ ದೈವದ ಮೂಲಸ್ಥಾನ ಮೂಡುಶೆಡ್ಡೆ ಜಾರದ ಮನೆಯಲ್ಲಿ ಶ್ರೀ ಜಾರಂದಾಯ ದೈವಸ್ಥಾನ ನಿರ್ಮಾಣಕ್ಕೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ರವರು ಶಿಲಾನ್ಯಾಸ ನೆರವೇರಿಸಿದರು.


ಈ ಸಂದರ್ಭದಲ್ಲಿ ಜಾರದ ಮನೆಯ ಮುಖ್ಯಸ್ಥರು, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಹಾಗೂ ಇತರೆ ಪ್ರಮುಖರು ಉಪಸ್ಥಿತರಿದ್ದರು.

Post a Comment

0 Comments