ಮಂಗಳೂರು ಕದ್ರಿ ಗಣೇಶೋತ್ಸವ: ಮಕ್ಕಿಮನೆ ಕಲಾವೃಂದ ಬಳಗದಿಂದ ನೃತ್ಯ ವೈವಿಧ್ಯ*

ಜಾಹೀರಾತು/Advertisment
ಜಾಹೀರಾತು/Advertisment

 *ಮಂಗಳೂರು ಕದ್ರಿ ಗಣೇಶೋತ್ಸವ: ಮಕ್ಕಿಮನೆ ಕಲಾವೃಂದ ಬಳಗದಿಂದ ನೃತ್ಯ ವೈವಿಧ್ಯ*



ಮಂಗಳೂರು: ಕದರಿಕಾ ಚಾರಿಟೇಬಲ್ ಟ್ರಸ್ಟ್( ರಿ) ಹಾಗೂ ಕದ್ರಿ ಕ್ರಿಕೆಟರ್ಸ್( ರಿ) ಆಶ್ರಯದಲ್ಲಿ ಮಂಗಳೂರು ಕದ್ರಿ ಮೈದಾನ ದಲ್ಲಿ  ನಡೆದ  ಪ್ರಥಮ ವರ್ಷದ  ಸಾರ್ವಜನಿಕ  ಗಣೇಶೋತ್ಸವದಲ್ಲಿ ಮಂಗಳವಾರ ರಾತ್ರಿ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ನೃತ್ಯ ವೈವಿಧ್ಯ ಹಾಗೂ ಜಿಲ್ಲೆಯ ಸುಪ್ರಸಿದ್ಧ ಸಂಗೀತ  ಕಲಾವಿದರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರಗಿತು . ಎಲ್ಲರ ಮೆಚ್ಚುಗೆ ಪಡೆಯಿತು. 

ಈ ಸಂದರ್ಭದಲ್ಲಿ ಕದರಿಕಾ ಚಾರಿಟೇಬಲ್ ಟ್ರಸ್ಟ್ ಹಾಗೂ ಕದ್ರಿ ಕ್ರಿಕೆಟರ್ಸ್ ನಾ ಸರ್ವ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮತ್ತು ಸಾರ್ವಜನಿಕರು ಅಪರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Post a Comment

0 Comments