ಬೆಳುವಾಯಿಯಿಂದ ಲಡಾಕ್ ಗೆ ಹೊರಟ ಐವರು ಚಾರಣಪ್ರಿಯರು

ಜಾಹೀರಾತು/Advertisment
ಜಾಹೀರಾತು/Advertisment

 ಬೆಳುವಾಯಿಯಿಂದ ಲಡಾಕ್ ಗೆ ಹೊರಟ ಐವರು ಚಾರಣಪ್ರಿಯರು



ಮೂಡುಬಿದಿರೆ: ಬೆಳುವಾಯಿ ವೈ.ಯಚ್.ಎ.ಐ ಘಟಕದ ಚೇರ್ ಮೆನ್ ಜಯರಾಮ ಪೂಜಾರಿಯವರ ನೇತೃತ್ವದಲ್ಲಿ ಐವರ ತಂಡ ಲೇಹ್ ಲಡಾಕ್ ಚಾರಣಕ್ಕೆ ತೆರಳಿದೆ.


ಉದ್ಯಮಿ ಮುರಳೀಧರ್ ಭಟ್, ನಾಗೇಶ್ ಭಟ್, ಚೆನ್ನಕೇಶವ.ಯಸ್ ಮತ್ತು ಕೇಶವ ಸುವರ್ಣ ಈ ತಂಡದಲ್ಲಿದ್ದಾರೆ. ಹತ್ತು ದಿನಗಳ ಚಾರಣ ಇದಾಗಿದ್ದು, ಸೆ 27ರಂದು ತಂಡವು ಮಂಗಳೂರಿನಿಂದ ಪ್ರಯಾಣ ಬೆಳೆಸಿದೆ.

Post a Comment

0 Comments