*ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ*
126ನೇ ವಾರದ ಶ್ರಮಧಾನ ಕಾರ್ಯವು
*ಲೇಬರ್ ಶಾಲಾ ಆವರಣ ಗೋಡೆಗೆ ಸುಣ್ಣ ಬಲಿಯಲಾಯಿತು.*
ನೇತಾಜಿ ಬ್ರಿಗೇಡ್ ಸಹ ಸಂಚಾಲಕರಾದ ಅಭಿಷೇಕ್ ಸಾಲ್ಯಾನ್ ಪ್ರಮುಖರುಗಳಾದ ಆನಂದ ಕುಲಾಲ್, ಕುಮಾರ್ ಮಾಸ್ತಿಕಟ್ಟೆ,ಪ್ರಸಾದ್, ನಿತಿನ್ ಭಟ್, ಶರಣ್ ಶೆಟ್ಟಿ, ಪೂರ್ಣಚಂದ್ರ ಉಪಸ್ಥಿತರಿದ್ದರು.
0 Comments