ನಿಧನ: ಕಾಷ್ಠ ಶಿಲ್ಪಿ, ಚಂಡೆ ತಯಾರಕ ರತ್ನಾಕರ ಆಚಾರ್ಯ ಶಿರ್ತಾಡಿ
ಮೂಡುಬಿದಿರೆ,: ಕಾಷ್ಠ ಶಿಲ್ಪಿಯಾಗಿ, ಚೆಂಡೆ, ಮದ್ದಳೆ ತಯಾರಕರಾಗಿ ಹೆಸರು ಗಳಿಸಿದ್ದ
ಶಿರ್ತಾಡಿ ರತ್ನಾಕರ ಆಚಾರ್ಯ (73) ಆ.20ರಂದು ನಿಧನ ಹೊಂದಿದರು. ಅವರು ಪತ್ನಿ, ಪುತ್ರ, ಐದು ಮಂದಿ ಪುತ್ರಿಯರನ್ನು ಆಗಲಿದ್ದಾರೆ.
![]() |
---|
|

0 Comments