ಮೂಡುಬಿದಿರೆ : ಸಿಟಿ ಫ್ರೆಂಡ್ಸ್ ನಿಂದ ಸ್ವಾತಂತ್ರ್ಯೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ : ಸಿಟಿ ಫ್ರೆಂಡ್ಸ್ ನಿಂದ ಸ್ವಾತಂತ್ರ್ಯೋತ್ಸವ 


ಮೂಡುಬಿದಿರೆ: ಇಲ್ಲಿನ  ಸಿಟಿ ಫ್ರೆಂಡ್ಸ್ ವತಿಯಿಂದ ಮೂಡಬಿದ್ರೆಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.

ಮೂಡುಬಿದಿರೆ ಸಿಟಿ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್  ಅವರು ಧ್ವಜಾರೋಹಣಗೈದರು.

 ಮುಖ್ಯ ಅತಿಥಿಗಳಾಗಿ ವೇಣುಗೋಪಾಲ ಹನೀಫ್ ರಹ್ಮಾನಿಯಾ, ಇಕ್ಬಾಲ್, ಮಂಜುನಾಥ್, ಸುಕೂರ್  ಉಪಸ್ಥಿತರಿದ್ದರು. 

 ಸಿಟಿ ಫ್ರೆಂಡ್ಸ್ ನ ಪ್ರಮುಖರಾದ ಇರ್ಷಾದ್, ಸಮದ್, ನವಾಝ್, ಮುಸ್ತಫಾ, ಮನ್ಸೂರ್, ಸಫ್ವಾನ್, ತಮೀಝ್, ಅನ್ವರ್, ಅಝ್ವೀರ್ ಮತ್ತಿತರು ಉಪಸ್ಥಿತರಿದ್ದರು. ಬದ್ರುದ್ದೀನ್ ಸ್ವಾಗತಿಸಿದರು, ವಕೀಲ ಇರ್ಷಾದ್ ಕಾರ್ಯಕ್ರಮ ನಿರೂಪಣೆ ಮಾಡಿದರು.

Post a Comment

0 Comments