ಮೂಡುಬಿದಿರೆ: 'ಮಹಾಲಕ್ಷ್ಮೀ ನಗರ' ಲೋಕಾರ್ಪಣೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: 'ಮಹಾಲಕ್ಷ್ಮೀ ನಗರ' ಲೋಕಾರ್ಪಣೆ



ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಮಾಸ್ತಿಕಟ್ಟೆ ಪೊನ್ನೆಚ್ಚಾರಿನ  ಹೊನ್ನಯ್ಯ ಮೂಲ್ಯ ಅವರ ಮನೆಯ ಬಳಿ ನಿರ್ಮಾಣಗೊಂಡಿರುವ ನೂತನ ಬಡಾವಣೆಯ 'ಮಹಾಲಕ್ಷ್ಮೀ ನಗರ'ವೆಂದು ನಾಮಕರಣಗೊಂಡಿರುವ ಇಂಟರ್ ಲಾಕ್ ಹೊದಿಸಿರುವ ರಸ್ತೆಯನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.  



 ಪುರಸಭೆಯ ನಿರ್ಗಮನ ಅಧ್ಯಕ್ಷ ಪ್ರಸಾದ್ ಕುಮಾರ್ ನಾಮಫಲಕವನ್ನು ಉದ್ಘಾಟನೆಗೊಳಿಸಿದರು. ದೇವಿ ಕೃಪಾ ಬಿಲ್ಡಿಂಗ್ ನ ಮಾಲಿಕ ಜಯರಾಮ್ ಶೆಟ್ಟಿ, ಲಾಡಿ ಗುತ್ತು ಪಾಶ್ವ ೯ನಾಥ ಬಲ್ಲಾಳ್ ಹಾಗೂ ಬಡಾವಣೆಯ ಹಿರಿಯರಾದ ಹೊನ್ನಯ್ಯ ಮೂಲ್ಯ,ಪ್ರಭಾಕರ, ಈ ಸಂದರ್ಭದಲ್ಲಿದ್ದರು.

Post a Comment

0 Comments