ಪಡುಮಾರ್ನಾಡು ಯುವಕ ಮಂಡಲದ
ಅಧ್ಯಕ್ಷರಾಗಿ ಸಂದೀಪ್ ಆಚಾರ್ಯ, ಕಾರ್ಯದರ್ಶಿಯಾಗಿ ವೈಷ್ಣವ್ ಹೆಗ್ಡೆ ಆಯ್ಕೆ
ಮೂಡುಬಿದಿರೆ: ತಾಲೂಕಿನ ಯುವಕ ಮಂಡಲ (ರಿ ) ಪಡುಮಾರ್ನಾಡು ಇದರ 2023-2024ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು
ಅಧ್ಯಕ್ಷರಾಗಿ ಸಂದೀಪ್ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ವೈಷ್ಣವ್ ಹೆಗ್ಡೆ ಆಯ್ಕೆಯಾಗಿದ್ದಾರೆ.
ಉಳಿದ ಪದಾಧಿಕಾರಿಗಳು : ಉಪಾಧ್ಯಕ್ಷರಾಗಿ ಭರತ್ ಶೆಟ್ಟಿ,
ಜೊತೆ ಕಾರ್ಯದರ್ಶಿಯಾಗಿ ಪ್ರಜ್ವಲ್
ಕೋಶಾಧಿಕಾರಿಯಾಗಿ ಯತೀಶ್, ಕ್ರೀಡಾ ಕಾರ್ಯದರ್ಶಿಯಾಗಿ ಸಂತೋಷ್ ಪೂಜಾರಿ,
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ
ಭವಿಷ್ಯತ್ ಕೋಟ್ಯಾನ್,
ಸಂಘಟನಾ ಕಾರ್ಯದರ್ಶಿಯಾಗಿ ರೋಹಿತ್,
ಸಂತೋಷ್ ಶೆಟ್ಟಿ, ಸುರೇಶ್ ಪೂಜಾರಿ, ಸುರೇಂದ್ರ ಅಡ್ಕರೆ,
ದಿನೇಶ್ ಶೆಟ್ಟಿ,
ಗೌರವ ಅಧ್ಯಕ್ಷರಾಗಿ ಪಾಪಣ್ಣ ಪೂಜಾರಿ,
ರಮೇಶ್ ಎಸ್ ಶೆಟ್ಟಿ
ಭಾಸ್ಕರ್ ದೇವಾಡಿಗ ಆಯ್ಕೆಯಾಗಿದ್ದಾರೆ.
0 Comments