ಬಿಜೆಪಿ ಮುಕ್ತ ಪುತ್ತೂರಿಗೆ ಪುತ್ತಿಲ ಪರಿವಾರ ಪಣ:ಕಾಂಗ್ರೆಸ್,ಪರಿವಾರ ಅಭ್ಯರ್ಥಿ ಗೆಲ್ಲಿಸಿ ಬಿಜೆಪಿ ಸೋಲಿಸುವಲ್ಲಿ ಪುತ್ತಿಲ ಪರಿವಾರ ಯಶಸ್ವಿ

ಜಾಹೀರಾತು/Advertisment
ಜಾಹೀರಾತು/Advertisment

 


ಬಿಜೆಪಿ ಮುಕ್ತ ಪುತ್ತೂರಿಗೆ ಪುತ್ತಿಲ ಪರಿವಾರ ಪಣ:ಕಾಂಗ್ರೆಸ್,ಪರಿವಾರ ಅಭ್ಯರ್ಥಿ ಗೆಲ್ಲಿಸಿ ಬಿಜೆಪಿ ಸೋಲಿಸುವಲ್ಲಿ ಪುತ್ತಿಲ ಪರಿವಾರ ಯಶಸ್ವಿ



ಪುತ್ತೂರು ವಿಧಾನಸಭಾ ಕ್ಷೇತ್ರದ ಆರ್ಯಾಪು ಮತ್ತು ನಿಡ್ಪಳ್ಳಿಯ ಗ್ರಾಮ ಪಂಚಾಯತಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಲ್ಲಿ ಪುತ್ತಿಲ ಪರಿವಾರ ಯಶಸ್ವಿಯಾಗಿದೆ.


ಪುತ್ತಿಲ ಪರಿವಾರದಿಂದ ಪಕ್ಷೇತರ ಅಭ್ಯರ್ಥಿಯನ್ನು ಹಾಕಿದ್ದು ಆರ್ಯಾಪುವಿನಲ್ಲಿ ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ ಜಯಗಳಿಸಿದ್ದರೆ ನಿಡ್ಪಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಶೆಟ್ಟಿ ಜಯ ಗಳಿಸಿದ್ದಾರೆ.


ಬಿಜೆಪಿ ಮುಕ್ತ ಪುತ್ತೂರು ಎಂಬ ಘೋಷವಾಕ್ಯವನ್ನು ಇಟ್ಟುಕೊಂಡು ಪುತ್ತಿಲ ಪರಿವಾರ ಗ್ರಾಮ ಪಂಚಾಯತಿ ಉಪ ಚುನಾವಣೆಗೆ ಸ್ಪರ್ಧಿಸುತ್ತು. ಅಂತೆಯೇ ತಾನು ಒಂದು ಗೆದ್ದುಕೊಂಡು, ಕಾಂಗ್ರೆಸ್ ಒಂದು ಗೆಲ್ಲುವಲ್ಲಿ ಮತ್ತು ಬಿಜೆಪಿ ಅಭ್ಯರ್ಥಿಯನ್ನು ಎರಡೂ ಕಡೆಗಳಲ್ಲಿ ಸೋಲಿಸುವಲ್ಲಿ ಪುತ್ತಿಲ ಪರಿವಾರ ಯಶಸ್ವಿಯಾಗಿದೆ.

Post a Comment

0 Comments