ನಾನು ಹಿಂದುಳಿದ ವರ್ಗದವನು,ಹಾಗಾಗಿ ನನಗೆ ಬುದ್ಧಿ ಕಡಿಮೆ:ಸಿದ್ಧು ವಿರುದ್ಧ ಆರೋಪಕ್ಕೆ ಬಿಕೆ ಸಮರ್ಥನೆ
ಸಿಎಂ ಸಿದ್ದರಾಮಯ್ಯ ನಮ್ಮನ್ನು ತುಳಿಯುತ್ತಿದ್ದಾರೆ. ಅವರನ್ನು ಹೇಗೆ ಇಳಿಸಬೇಕೆಂದು ನಮಗೆ ಗೊತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ಮುಖಂಡ ವಾಗ್ದಾಳಿ ನಡೆಸಿದ ಬೆನ್ನಲ್ಲೇ ತಮ್ಮ ಮಾತಿಗೆ ಸಮರ್ಥನೆ ನೀಡಿದ್ದಾರೆ.
ನಾನು ಹಿಂದುಳಿದ ವರ್ಗದವನು. ಹೀಗಾಗಿ ನನಗೆ ಬುದ್ಧಿ ಕಡಿಮೆ. ನಾನು ವೀಡಿಯೋ ಇಲ್ಲವೆಂದುಕೊಂಡು ಆ ಮಾತನ್ನು ಹೇಳಿದ್ದೇನೆ. ಆದರೆ ನನ್ನ ಮಾತಿಗೆ ನಾನು ಬದ್ಧನಿದ್ದೇನೆ ಎಂದು ಬಿಕೆ ಹರಿ ಪ್ರಸಾದ್ ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿಕೆ ನೀಡಿದ್ದಾರೆ.
0 Comments