*ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ವತಿಯಿಂದ ಮೂಡುಬಿದಿರೆ ಜನಪ್ರಿಯ ಶಾಸಕರಾದ ಶ್ರೀಯುತ ಉಮಾನಾಥ ಎ ಕೋಟ್ಯಾನ್ ರವರಿಗೆ ಮನವಿ ಸಲ್ಲಿಕೆ.*
ಮೂಡುಬಿದಿರೆ ತಾಲ್ಲೂಕಿನಲ್ಲಿ ವಾಹನ ಸಂಚರಾವು ದಿನೇ ದಿನೇ ಜಾಸ್ತಿ ಆಗುತ್ತಿದ್ದು. ಮೂಡುಬಿದಿರೆಯಲಿ ಟ್ರಾಫಿಕ್ ಸಮಸ್ಯೆ ಜಾಸ್ತಿ ಆಗುತ್ತಿದೆ ಹಾಗೂ ಅದೇ ರೀತಿ ಅಪಘಾತಗಳು ಸಂಭವಿಸುತ್ತಿದ್ದು. ನಮ್ಮ ಸಂಘಟನೆಯ ಮೂಲಕ ಮೂಡುಬಿದಿರೆ MITE ಕಾಲೇಜು ನಿಂದ ಜೈನ್ ಪೇಟೆ ವರೆಗೆ ಸ್ಪೀಡ್ ಬ್ರೆಕರ್, ಝೀಬ್ರ ಕ್ರೇಸಿಂಗ್, ಸಿಗ್ನಲ್ ಗಳನ್ನು ಹಾಗೂ ಮೂಡುಬಿದಿರೆ ತಾಲೂಕಿಗೆ ಪ್ರತ್ಯೇಕ ಟ್ರಾಫಿಕ್ ಕಂಟ್ರೋಲ್ ರೂಮ್ ಸ್ಥಾಪಿಸಲು ನಮ್ಮ ನೆಚ್ಚಿನ ಶಾಸಕರಾದ "ಶ್ರೀಯುತ ಉಮಾನಾಥ ಎ. ಕೋಟ್ಯಾನ್" ರವರಿಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗರಾಜ್ ಪೂಜಾರಿ, ನೇತಾಜಿ ಬ್ರಿಗೇಡ್ ಸಂಚಾಲಕರಾದ ರಾಹುಲ್ ಕುಲಾಲ್ ಪಧಾಧಿಕಾರಿಗಳಾದ ಅಭಿಷೇಕ್ ಸಾಲ್ಯಾನ್,ದಿನೇಶ್ ಶೆಟ್ಟಿ, ಯಶವಂತ ಮಾಸ್ತಿಕಟ್ಟೆ, ಕುಮಾರ್ ಮಾಸ್ತಿಕಟ್ಟೆ, ಸುಜಯ ಬಂಗೇರ,ದಯಾನಂದ ನಾಯ್ಕ್, ರಾಜೇಶ್ ನಾಯ್ಕ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
0 Comments