ಕೊಂಪದವು ಸಂಕೇಶ ನಾಗಬನದಲ್ಲಿ ಪತ್ತನಾಜೆ ಪ್ರಯುಕ್ತ ವಿಶೇಷ ತನು ತಂಬಿಲ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 ಇಂದು ಕುಡುಬಿ ಸಮಾಜದ ಪ್ರಮುಖ ನಾಗಬನ ಕೊಂಪದವು ಸಂಕೇಶ ನಾಗಬನದಲ್ಲಿ ಪತ್ತನಾಜೆ ಪ್ರಯುಕ್ತ ವಿಶೇಷ ತನು ತಂಬಿಲ ,ಸೇವೆ, ದೈವಗಳಿಗೆ ಪರ್ವಸೇವೆ , ಸಮಾಜದ ಕುಲಪುರೋಹಿತರಾದ ಕರಾಡ ಬ್ರಾಹ್ಮಣ ಮಂಗಳೂರು ಪ್ರಭಾಕರ್ ಭಟ್ ರವರ ಪೌರೋಹಿತ್ಯದಲ್ಲಿ ನಡೆಯಿತು


Post a Comment

0 Comments

Advertisement