ಮೂಡುಬಿದಿರೆ : : ಉದ್ಯಮಿ ಮನೆಗೆ ಎನ್ ಐಎ ಅಧಿಕಾರಿಗಳಿಂದ ದಾಳಿ

ಜಾಹೀರಾತು/Advertisment
ಜಾಹೀರಾತು/Advertisment


 ಮೂಡುಬಿದಿರೆ :ಟೆಕ್ಸ್ ಟೈಲ್ಸ್   ಉದ್ಯಮಿ ಮನೆಗೆ ಎನ್ ಐಎ ಅಧಿಕಾರಿಗಳಿಂದ ದಾಳಿ


  ಮೂಡುಬಿದಿರೆ: ಇಲ್ಲಿ   ಟೆಕ್ಸ್ ಟೈಲ್ಸ್  ಉದ್ಯಮಿ ಕೇಂದ್ರವನ್ನು ಹೊಂದಿರುವ ವ್ಯಕ್ತಿಯ ಪೆರಿಂಜೆಯಲ್ಲಿರುವ ಮನೆಗೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಡೆದಿದೆ.

ಉಗ್ರ ಚಟುವಟಿಕೆಯ ದುಷ್ಕೃತ್ಯಗಳಿಗೆ ಬೆಂಬಲ ನೀಡಿದ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಾಗಿ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಸಂಶಯಿತ ವ್ಯಕ್ತಿಗಳ ಮನೆ ಹಾಗೂ ಉದ್ಯಮ ಕೇಂದ್ರಗಳಿಗೆ ಎನ್‌ಐಎ ಅಧಿಕಾರಿಗಳಿಂದ ದಾಳಿ ನಡೆದಿದೆ.

Post a Comment

0 Comments