ಬನ್ನಡ್ಕ : ಎಸ್ ಕೆಎಫ್ ನಲ್ಲಿ ಕೋಟ್ಯಾನ್ ಮತಯಾಚನೆ
ಮೂಡುಬಿದಿರೆ : ಇಲ್ಲಿನ ಬನ್ನಡ್ಕದಲ್ಲಿರುವ SKF Elixer ಮತ್ತು SKF boilers ಕಂಪನಿಗಳಿಗೆ ಮೂಲ್ಕಿ - ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ಅವರು ಗುರುವಾರ ಭೇಟಿ ನೀಡಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಮತಯಾಚಿಸಿದರು.
*ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ರಾಮಕೃಷ್ಣ ಆಚಾರ್ ಹಾಗೂ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.*
0 Comments