ಸುಳ್ಯದ ಬಿಜೆಪಿ ಅಭ್ಯರ್ಥಿ ಕರ್ನಾಟಕದ ದ್ರೌಪದಿ ಮುರ್ಮು:ಭಾಗೀರತಿ ಮನೆಗೆ ಭೇಟಿ ಸಚಿವ ಕೋಟ ಹೇಳಿಕೆ

ಜಾಹೀರಾತು/Advertisment
ಜಾಹೀರಾತು/Advertisment


 ಸುಳ್ಯದ ಬಿಜೆಪಿ ಅಭ್ಯರ್ಥಿ ಕರ್ನಾಟಕದ ದ್ರೌಪದಿ ಮುರ್ಮು:ಭಾಗೀರತಿ ಮನೆಗೆ ಭೇಟಿ ಸಚಿವ ಕೋಟ ಹೇಳಿಕೆ


ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ರಣರಂಗ ರಂಗೇರಿದ್ದು ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರತಿ ಮರುಳ್ಯರವರ ಮನೆಗೆ ಇಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶಕ್ಕೆ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ರಂತಹ ನಾಯಕಿಯನ್ನು ರಾಷ್ಟ್ರಪತಿ ಮಾಡಿದ ನಮ್ಮ ಪಕ್ಷ ಭಾಗೀರತಿ ಮರಳ್ಯ ಎಂಬ ಬುಡಕಟ್ಟು ಜನಾಂಗದ ಮಹಿಳೆಯನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದೆ. ಸುಳ್ಯದ ಬಿಜೆಪಿ ಅಭ್ಯರ್ಥಿ ಭಾಗೀರತಿ ಮರುಳ್ಯರವರು ಕರ್ನಾಟಕ ದ್ರೌಪದಿ ಮುರ್ಮು ಎಂದು ಅವರು ಹೇಳಿದರು.

Post a Comment

0 Comments