ಜೈನ್ ಮೆಡಿಕಲ್ ಸೆಂಟರ್ ನಿಂದ ಹಿರಿಯ ವೈದ್ಯರಿಗೆ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment


 ಮೂಡುಬಿದಿರೆ: ಇಲ್ಲಿನ‌ ಜ್ಯೋತಿನಗರದಲ್ಲಿರುವ ಜೈನ್ ಮೆಡಿಕಲ್ ಸೆಂಟರ್ ಆಸ್ಪತ್ರೆಯು ವೈದ್ಯಕೀಯ ಸೇವೆಯನ್ನು  ಸಲ್ಲಿಸುತ್ತಾ  ಒಂದನೇ ೧ವರ್ಷಕ್ಕೆ  ಪಾದರ್ಪಣೆಗೈದ ಹಿನ್ನೆಲೆಯಲ್ಲಿ   ೬೬ ವರ್ಷಗಳ ಸುದೀರ್ಘಕಾಲ ಮೂಡುಬಿದಿರೆಯಲ್ಲಿ  ವೈದ್ಯಕೀಯ ಸೇವೆ ಸಲ್ಲಿಸಿರುವ ಡಾ || ಪದ್ಮನಾಭ ಉಡುಪ ಇವರಿಗೆ ಡಾಕ್ಟರ್ಸ್   ಅಸೋಸಿಯೇಷನ್  ಮೂಡಬಿದಿರೆ( ರಿ ) ಇವರ ಸಹಯೋಗದಲ್ಲಿ  ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು . 


ಈ ಸಂದರ್ಭದಲ್ಲಿ  ಜೈನ್ ಆಸ್ಪತ್ರೆಯ ಮಾಲಕರಾದ ಡಾ | ಮಹಾವೀರ ಜೈನ್ ಮತ್ತು ಡಾ | ಪ್ರಣಮ್ಯ ಜೈನ್ ಹಾಗೂ  ಡಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ | ಸುಕೇಶ್ , ಮಂಗಳೂರಿನ ಡಾ | ಶ್ರೀಕೃಷ್ಣ ಆಚಾರ್ಯ ಎಂಡೋಕ್ರಿನೊಲೊಜಿಸ್ಟ್  ಮತ್ತಿತರರು  ಉಪಸ್ಥಿತರಿದ್ದರು..

Post a Comment

0 Comments