ಅಂತರ್ ಜಿಲ್ಲಾ ಚೋರ ಪೊಲೀಸ್ ಬಲೆಗೆ

ಜಾಹೀರಾತು/Advertisment
ಜಾಹೀರಾತು/Advertisment

 ಅಂತರ್ ಜಿಲ್ಲಾ ಚೋರ ಪೊಲೀಸ್ ಬಲೆಗೆ



ಮೂಡುಬಿದಿರೆ: ಇಲ್ಲಿನ  ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ  4 ಪ್ರಕರಣಗಳಲ್ಲಿ ಭಾಗಿಯಾಗಿ  ಸುಮಾರು 1 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರಿಸಿಕೊಂಡಿದ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಉಡುಪಿಯಲ್ಲಿ ಗುರುವಾರ ಬಂಧಿಸಿದ್ದಾರೆ.

  ಬಾಗಲಕೋಟೆಯ ಬಿಲಿಕೆರೂರು ನಿವಾಸಿ ವಿಜಯ ಹುಲಗಪ್ಪ ವಡ್ಡರ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುಲ್ಲಿ ಯಶಸ್ವಿಯಾಗಿತ್ತಾರೆ.

Post a Comment

0 Comments