ಮೂಡುಬಿದ್ರೆಯ ಶತಾಯುಷಿ ಕೂಸು ಆರ್.ಸಪಳಿಗ ನಿಧನ

ಜಾಹೀರಾತು/Advertisment
ಜಾಹೀರಾತು/Advertisment

 ನಿಧನ:



ಶತಾಯುಷಿ ಕೂಸು ಆರ್.ಸಪಳಿಗ ಮೂಡುಬಿದ್ರೆ

ಮೂಡುಬಿದಿರೆ:  ಇಲ್ಲಿಗೆ  ಸಮೀಪದ ಪೇಪರ್ ಮಿಲ್ಲ್  ನಿವಾಸಿ, ದಿವಂಗತ ರುಕ್ಮಯ ಸಪಳಿಗ ಇವರ ಪತ್ನಿ ಶತಾಯುಷಿ ಕೂಸು ರುಕ್ಮಯ ಸಪಳಿಗ(106) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಮಂಗಳವಾರ ಸಂಜೆ ನಿಧನರಾದರು.

ಶಿಕ್ಷಕ ಜಗನ್ನಾಥ ಸಪಳಿಗ ಸಹಿತ ಮೂವರು ಪುತ್ರರು ಇದ್ದಾರೆ.  

ಮೃತರು ಪ್ರಗತಿಪರ ಕೃಷಿಕರಾಗಿ, ಪುತ್ರನ್ ಮೂಲಸ್ಥಾನ ದ ಹಿರಿಯ ಸದಸ್ಯರಾಗಿದ್ದರು. ಮೃತರ ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ 8.00 ಗಂಟೆಗೆ ಮೂಡುಬಿದಿರೆ ಸಮೀಪದ ಜ್ಯೋತಿನಗರ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.

Post a Comment

0 Comments