ಈದು ಗ್ರಾಮ ಪಂಚಾಯತ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಳ್ವಾಸ್ ನ ಜಾಂಬೂರಿ ಕಾರ್ಯಕ್ರಮದ ಪ್ರಯುಕ್ತ ಈದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿನಾಂಕ:22/12/2022 ರಂದು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಜಯಂತಿ ಇವರ ಅದ್ಯಕ್ಷತೆಯಲ್ಲಿ ನಡೆಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಪ್ರಸಾದ್ ಬಿ ಶೆಟ್ಟಿ ವಿಜಯ ಕ್ಷಿನಿಕ್ ಹೊಸ್ಮಾರು ಇವರು ನೆರೆವೇರಿಸಿದರು ಈ ಸಂಧರ್ಭದಲ್ಲಿ ಈದು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀ ಎನ್ ವಿಜಯ್ ಕುಮಾರ್ ,ಗ್ರಾ.ಪಂ.ಸದಸ್ಯರು , ವೈದ್ಯಾಧಿಕಾರಿವರು, ವಿವಿಧ ಶಾಲಾ ಮುಖ್ಯೋಪಾಧ್ಯಯರು, ಅಂಗನವಾಡಿ, ಮತ್ತು ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಮುಖ್ಯಸ್ಥರು , ಸಂಜೀವಿನಿ ಒಕ್ಕೂಟ್ಟದ ಸದಸ್ಯರು ,ಆಳ್ವಾಸ್ ಸ್ಕೌಟ್ಸ್ ಗೈಡ್ಸ್ 250 ವಿದ್ಯಾರ್ಥಿಗಳು , ಜವನೆರ್ ಬೆದ್ರ ಸಂಘದ ಸದಸ್ಯರು, ಹೊಸ್ಮಾರು ಕೆ.ಪಿ.ಎಸ್ ಶಾಲಾ ವಿದ್ಯಾರ್ಥಿಗಳು ಗುರುಕೃಪಾ ಸೆಂಟ್ರಲ್ ವಿದ್ಯಾರ್ಥಿಗಳು , ಗ್ರಾ.ಪಂ. ಕಾರ್ಯದರ್ಶಿ ಮತ್ತು ಸಿಬ್ಬಂದಿ ವರ್ಗ, ಎಸ್ ಎಲ್ ಆರ್ ಎಂ ಸಿಬ್ಬಂದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಕಾರ್ಯಕ್ರಮದ ನಿರೂಪಣೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಶ್ರೀ ಸುಧೀಶ್ ರಾವ್ ನೆರವೇರಿಸಿದರು.
0 Comments