ದ.ಕ. ಪಡಿತರ ಅಕ್ಕಿ ಅಕ್ರಮ ಸಾಗಾಟ ಆರೋಪಿಗಳು ಬಂಧನ

ಜಾಹೀರಾತು/Advertisment
ಜಾಹೀರಾತು/Advertisment

ಪಡಿತರ  ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಲಾರಿ ಸಮೇತ ದಕ್ಷಿಣ ಕನ್ನಡ ಮುಲ್ಕಿ ಪೊಲೀಸರು ಬಂಧಿಸಿದ್ದಾರೆ..

ಬಂಟ್ವಾಳ ನಿವಾಸಿಗಳಾದ ಸಮೀರ್ ಮತ್ತು ಯಾಸಿರ್ ಆರೋಪಿಗಳು ಬಳ್ಕುಂಜೆ ಕಡೆಯಿಂದ ಮೈಸೂರು ಕಡೆಗೆ ಲಾರಿಯಲ್ಲಿ 50 ಕ್ವಿಂಟಲ್ ಗಿಂತಲೂ ಅಧಿಕ  ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ನಡೆಸಿದ್ದಾರೆ. ವಾಹನ ಪರಿಶೀಲನದ ವೇಳೆ ಸಂಶಯಗೊಂಡ ಪೊಲೀಸರು ಲಾರಿಯನ್ನು ನಿಲ್ಲಿಸಿದ್ದಾರೆ,. ಪರಿಶೀಲನೆಯ ವೇಳೆ ಚಾಲಕನು ಗೊಬ್ಬರ ಎಂದು ಸುಳ್ಳು ಹೇಳಿದ್ದು ಲಾರಿ ಪರಿಶೀಲಿಸಿದಾಗ ಕ್ವಿಂಟಲ್ ಅಕ್ಕಿಅಕ್ರಮವಾಗಿ ಸಾಗಿಸುತ್ತರುವುದು ಬೆಳಕಿಗೆ ಬಂದಿದೆ. ಕೂಡಲೇ ಮಂಗಳೂರು ಕಂದಾಯ ಇಲಾಖೆ ಪ್ರಭಾರ ಅಧಿಕಾರಿ ಮಾಣಿಕ್ಯ   ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Post a Comment

0 Comments