ಇವರ ಲವ್ ಸ್ಟೋರಿ ಎಲ್ಲೇಡೆ ವೈರಲ್ ಆಗ್ತೀದೆ! 52 ವರ್ಷದ ಮಹಿಳೆಯನ್ನು ಮದುವೆಯಾದ 21 ವರ್ಷದ ಹುಡುಗ.

ಜಾಹೀರಾತು/Advertisment
ಜಾಹೀರಾತು/Advertisment

 


 ಪ್ರೀತಿಗೆ ಕಣ್ಣು ಇಲ್ಲ ಎಂದು ಹೇಳುವುದು ಎಷ್ಟೋ ಸಲ ಸಾಬೀತು ಆಗಿದೆ. ಹೌದು ಪ್ರೀತಿಯಲ್ಲಿ ಬಿದ್ದವನು ಇಡೀ ಜಗತ್ತಾನ್ನೇ ಮರೆಯುತ್ತನೆ ಎಂಬ ಮಾತಿದೆ. ನಿಜವಾಗಿ ಪ್ರೀತಿಮಾಡುವವರು ಯಾವುದೇ ಜಾತಿ, ಧರ್ಮ,ಮತ್ತು ವಯಸ್ಸನ್ನು ನೋಡುವುದಿಲ್ಲಾಂತೆ? ಅವರು ತಮ್ಮ  ಆಂತರಿಕ ಸೌಂದರ್ಯವನ್ನಷ್ಟೇ  ಇಷ್ಟಪಡುತ್ತಾರೆ. ಅಂದರೆ ಒಳ್ಳೆಯ ಹೃದಯ -ಮನಸ್ಸನ್ನು ಮಾತ್ರ ಪ್ರೀತಿಸುತ್ತಾರೆ.

 ಪ್ರೇಮಿಗಳಲ್ಲಿ ಅಜಗಜಾಂತರ  ವಯಸ್ಸಿನ ಅಂತರಗಳಿದ್ದರೂ ಕೂಡ ಇಬ್ಬರೂ ಒಪ್ಪಿ  ಮದುವೆಯಾಗುತ್ತಾರೆ. ಇಂತಹ ಉದಾಹಣೆಯ ಸಾಕಷ್ಟೂ ವಿಡಿಯೋವನ್ನು ನೀವು ನೋಡಿದ್ದೀರಿ. ಆದರೆ ಇಲ್ಲಿ  ಹೇಳುವ ವಿಡಿಯೋ ನೊಡಿದರೆ  ನಿವು ಆಶ್ಚರ್ಯ ಪಡುವಿರಿ! 

 

21 ವರ್ಷದ ಹುಡುಗನೊಬ್ಬ ತನಗಿಂತ 31 ವರ್ಷ ಹಿರಿಯ ಮಹಿಳೆಯನ್ನು ಮದುವೆಯಾಗಿದ್ದಾನೆ.  ಹೌದು ಈ ಸುದ್ದಿ ಈಗ ಅಂತರ್ಜಾಲದಲ್ಲಿ ಬರೀ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ   ಹದಿಹರೆಯದ  ಹುಡುಗನು ಪಕ್ಕದಲ್ಲಿ ಇರುವ ಹಿರಿಯ ಮಹಿಳೆಯು ನಿಂತಿರುವುದನ್ನು ನೋಡಬಹುದು. ಇವರಿಬ್ಬರ ಕೊರಳಲ್ಲಿ ಹೂವಿನ ಹಾರವು ಇತ್ತು.  ಇಬ್ಬರೂ ಮದುವೆಯಾಗಿದ್ದೀರಾ ಎಂದು ಒಬ್ಬ ವಿಡಿಯೋ ಮಾಡಿ ಕೇಳುವುದನ್ನು ನೋಡಬಹುದು. ಆಗ ಹುಡುಗ ಹೌದು ಎಂದು ಉತ್ತರಿಸಿದ.   ಅವನ ವಯಸ್ಸು ಕೇಳಿದಾಗ ಅವನಿಗೆ 21 ವರ್ಷ ಮತ್ತು ಮದುವೆಯಾದ ಮಹಿಳೆಗೆ   52 ವರ್ಷಎಂದು ಹೇಳಿದ .ವಿಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ನೀವು ಈ ಮದುವೆಯಿಂದ ಸಂತೋಷವಾಗಿದ್ದೀರಾ ಎಂದು ಕೇಳಿದಾಗ ಮಹಿಳೆ ಹೌದು, ನಾವಿಬ್ಬರೂ ಸಂತೋಷವಾಗಿದ್ದೇವೆ ಎಂದರು. ನಾನು ನನಗಿಂತ ಹೆಚ್ಚಾಗಿ ಅವನನ್ನು ನಂಬುತ್ತೇನೆ. ಏಕೆಂದರೆ ನಾನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. "ಪ್ರೀತಿಗೆ ವಯಸ್ಸಿಲ್ಲ, ಹೃದಯ ಮಾತ್ರ ಕಾಣುತ್ತದೆ. ಮನುಷ್ಯ ಒಳ್ಳೆಯವನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ" ಎಂದು ಹುಡುಗ ಹೇಳಿದ್ದಾನೆ. ಈ ಮದುವೆ ವಿಚಾರ ಈಗ ಜಾಲತಾಣದಲ್ಲಿ ಬಾರೀ ಸುದ್ದಿ ಆಗುತ್ತಿದೆ.

Post a Comment

0 Comments