ಕಾರ್ಕಳ: ಕೋಟೆ ಕಣಿಯಲ್ಲಿ ಫಿರಂಗಿ ಗುಂಡು ಪತ್ತೆ

ಜಾಹೀರಾತು/Advertisment
ಜಾಹೀರಾತು/Advertisment

 


ಕಾರ್ಕಳ ದ ಕೋಟೆ ಕಣಿಯಲ್ಲಿ ಕಾಮಗಾರಿ ಆಗುತ್ತಿರುವ ವೇಳೆ ಹಳೆ ಕಾಲದ ಫಿರಂಗಿ ಗುಂಡುಗಳು ಪತ್ತೆ ಆಗಿವೆ.

ಸುಮಾರು 3 ಸಾವಿರಕ್ಕೂ ಮೀರಿ ಗುಂಡುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪುರಾತತ್ವ ಇಲಾಖೆಗೆ ಕೂಡ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಪುರಸಭಾ ಸದಸ್ಯರಾದ ಶುಭದ ರಾವ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದು ಕಳೆದ ಹಲವು ದಿನಗಳಿಂದ ಇಲ್ಲಿ ಮದ್ದು ಗುಂಡುಗಳು ಪತ್ತೆ ಆಗುತ್ತಿದೆ. ಈಗಾಗಲೇ ಈ ಮದ್ದು ಗುಂಡುಗಳನ್ನು ಬೇರೆ ಕಡೆಗೆ ಸಾಗಿಸಲಾಗಿದೆ ಎಂದು ಶುಭದ ರಾವ್ ತಿಳಿಸಿದ್ದಾರೆ


Post a Comment

0 Comments