ಅಕ್ರಮ ಗೋಸಾಗಾಟ ತಡೆದ ಭಜರಂಗದಳ:FIR ದಾಖಲು

ಜಾಹೀರಾತು/Advertisment
ಜಾಹೀರಾತು/Advertisment


ನಾರಾವಿ ಭಾಗದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಅಕ್ರಮ ಗೋಸಾಗಾಟ ವಾಹನವನ್ನು ಮೂಡುಬಿದಿರೆ ಬಜರಂಗದಳ ಹಾಗೂ ಹೊಸ್ಮಾರು ಬಜರಂಗದಳ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ನಿನ್ನೆ ನಡೆದಿದೆ. ನಾರಾವಿ ಕಡೆಯಿಂದ ಮೂಡುಬಿದಿರೆ ಬರುವ ಮಾರ್ಗವಾಗಿ ರೆಂಜಾಳಕ್ಕೆ ಅಕ್ರಮವಾಗಿ ಹಿಂಸಾತ್ಮಕವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದು ಇದನ್ನು ಮೂಡುಬಿದಿರೆ ಬಜರಂಗದಳ ಹಾಗೂ ಹೊಸ್ಮಾರು ಬಜರಂಗದಳ ಕಾರ್ಯಕರ್ತರು ತಡೆದಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದು ಪೊಲೀಸರು ಎಫ್ ಐ ಆರ್ ದಾಖಲಿಸಿ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.






Post a Comment

0 Comments