ಕಡಂದಲೆಯಲ್ಲಿ ಚಂಪಾ ಷಷ್ಠಿ ಮಹೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಕಡಂದಲೆಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವ  ನಡೆಯಿತು.

   ಷಷ್ಠಿ ಪ್ರಯುಕ್ತ ಬೆಳಗಿನ ರಥೋತ್ಸವ ನಡೆಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು.ಮಂಜಾಗೃತ ಕ್ರಮವಾಗಿ ದೇವಳಕ್ಕೆ ಪೋಲೀಸ್ ಇಲಾಖೆಯಿಂದ ಸೂಕ್ತ ಭದ್ರತಾವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು.

 ಕಡಂದಲೆ ರಾಘ ಭಟ್ ಮತ್ತು ತಂಡದಿಂದ ಪೂಜಾ ಧಾರ್ಮಿಕ ವಿಧಾನಗಳು ನಡೆದವು.

Post a Comment

0 Comments