ಎಎಸ್ಆರ್ ಮಳಿಗೆಗೆ ಪ್ರಮೋದ್ ಮುತಾಲಿಕ್ ಭೇಟಿ

ಜಾಹೀರಾತು/Advertisment
ಜಾಹೀರಾತು/Advertisment

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಮಾಲೀಕತ್ವದ ಎ.ಎಸ್.ಆರ್  ಎಂಟರ್ಪ್ರೈಸಸ್ ಫರ್ನಿಚರ್ಸ್ & ಎಲೆಕ್ಟ್ರಾನಿಕ್ಸ್ ಮಳಿಗೆ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರವರು ಭೇಟಿ ನೀಡಿದರು.


ಈ ಸಂದರ್ಭ ಅವರನ್ನು   ಸ್ವಾಗತಿಸಿ, ಸನ್ಮಾನಿಸಲಾಯಿತು.

 ಪಂಚಾಯತ್ ಉಪಾಧ್ಯಕ್ಷ ಅಶೋಕ್ ಶೆಟ್ಟಿ, ಹಿಂದೂ ಜಾಗರಣ ವೇದಿಕೆಯ ನಗರ ಸಹಸಂಯೋಜಕ ಸುಜಿತ್ ಸಪಲ್ಯ, ರಮೇಶ್ ಶೆಟ್ಟಿ ಪ್ರದೀಪ್ ಕೋಟ್ಯಾನ್ ಹರಿಶ್ಚಂದ್ರ ಮತ್ತಿತರರು ಉಪಸ್ಥಿತರಿದ್ದರು

Post a Comment

0 Comments