ಮನೆ ಮೇಲೆ ಉರುಳಿ ಬಿದ್ದ ಮರ : ತಪ್ಪಿದ ಅನಾಹುತ

ಜಾಹೀರಾತು/Advertisment
ಜಾಹೀರಾತು/Advertisment

 

ಬೆಳ್ತಂಗಡಿ: ಮರವೊಂದು ಮನೆಯ ಮೇಲೆ ಉರುಳಿ ಬಿದ್ದ ಘಟನೆ ಲಾಯಿಲ ಗ್ರಾಮದ ಜೋಗಿ ಕಾಲನಿ ಬಳಿ ನಡೆದಿದೆ.

ಗಿರಿಜಾ ಎಂಬವರ ಮನೆ ಮೇಲೆ ಮಂಗಳವಾರ ಸಂಜೆ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಯಾಗಿದೆ. 

ಈ ಮನೆಯಲ್ಲಿ ಮಕ್ಕಳು ಸೇರಿ ಮೂರು ಮಂದಿ ವಾಸವಾಗಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

Post a Comment

0 Comments